ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರೀಡೆಗಳು

ADVERTISEMENT

ಕುಸ್ತಿ ಫೆಡರೇಷನ್‌ನ ಅಥ್ಲೀಟ್‌ ವಿಭಾಗದ ಅಧ್ಯಕ್ಷರಾಗಿ ನರಸಿಂಗ್‌ ಯಾದವ್ ನೇಮಕ

ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ವಿಜೇತ, ಮಾಜಿ ಕುಸ್ತಿಪಟು ನರಸಿಂಗ್ ಪಂಚಮ್ ಯಾದವ್ ಅವರು ಭಾರತೀಯ ಕುಸ್ತಿ ಫೆಡರೇಷನ್‌ನ ಏಳು ಸದಸ್ಯರನ್ನು ಒಳಗೊಂಡ ಅಥ್ಲೀಟ್ ವಿಭಾಗದ ಅಧ್ಯಕ್ಷರಾಗಿ ಬುಧವಾರ ನೇಮಕಗೊಂಡಿದ್ದಾರೆ.
Last Updated 24 ಏಪ್ರಿಲ್ 2024, 10:35 IST
ಕುಸ್ತಿ ಫೆಡರೇಷನ್‌ನ ಅಥ್ಲೀಟ್‌ ವಿಭಾಗದ ಅಧ್ಯಕ್ಷರಾಗಿ ನರಸಿಂಗ್‌ ಯಾದವ್ ನೇಮಕ

ಕ್ವಾರ್ಟರ್‌ ಫೈನಲ್‌ಗೆ ನೆರವಂಡ, ಕುಪ್ಪಂಡ ಲಗ್ಗೆ

ಇಲ್ಲಿನ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರಿಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಟೂರ್ನಿಯ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯಗಳಲ್ಲಿ ಮಂಗಳವಾರ ನೆರವಂಡ, ಕುಪ್ಪಂಡ (ಕೈಕೇರಿ), ನೆಲ್ಲಮಕ್ಕಡ, ಪುದಿಯೋಕ್ಕಡ ತಂಡಗಳು ಗೆಲುವು ಸಾಧಿಸಿದವು.
Last Updated 23 ಏಪ್ರಿಲ್ 2024, 22:55 IST
ಕ್ವಾರ್ಟರ್‌ ಫೈನಲ್‌ಗೆ ನೆರವಂಡ, ಕುಪ್ಪಂಡ ಲಗ್ಗೆ

ಬ್ಯಾಡ್ಮಿಂಟನ್‌: ನಿಕೋಲಸ್‌, ತುಷಾರ್‌ ಜೋಡಿಗೆ ಪ್ರಶಸ್ತಿ

ಮಹಾರಾಷ್ಟ್ರದ ಪ್ರಣಯ್ ಶೆಟ್ಟಿಗಾರ್ ಅವರು ಇಲ್ಲಿ ನಡೆದ ಅಖಿಲ ಭಾರತ ಜೂನಿಯರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ 19 ವರ್ಷದೊಳಗಿನವರ ಬಾಲಕರ ಸಿಂಗಲ್ಸ್‌ ಪ್ರಶಸ್ತಿಯನ್ನು ಮುಡಿಗೇರಿಕೊಂಡರು. ಬಾಲಕಿಯರ ಸಿಂಗಲ್ಸ್‌ ಕಿರೀಟ ಅದೇ ರಾಜ್ಯದ ಆಲಿಶಾ ನಾಯ್ಕ್ ಪಾಲಾಯಿತು.
Last Updated 23 ಏಪ್ರಿಲ್ 2024, 22:53 IST
ಬ್ಯಾಡ್ಮಿಂಟನ್‌: ನಿಕೋಲಸ್‌, ತುಷಾರ್‌ ಜೋಡಿಗೆ ಪ್ರಶಸ್ತಿ

ಟೆನಿಸ್‌: ವರದ್‌ಗೆ ಅನುರಾಗ್‌ ಆಘಾತ

ಅನುರಾಗ್ ಶೌರ್ಯ ಅವರು ಏಷ್ಯನ್‌ ರ್‍ಯಾಂಕಿಂಗ್ 16 ವರ್ಷದೊಳಗಿನವರ ಟೆನಿಸ್‌ ಟೂರ್ನಿಯ ಬಾಲಕರ ಸಿಂಗಲ್ಸ್‌ನಲ್ಲಿ ನಾಲ್ಕನೇ ಶ್ರೇಯಾಂಕದ ವರದ್‌ ಪೋಲ್‌ ಅವರಿಗೆ ಆಘಾತ ನೀಡಿದರು.
Last Updated 23 ಏಪ್ರಿಲ್ 2024, 22:51 IST
ಟೆನಿಸ್‌: ವರದ್‌ಗೆ ಅನುರಾಗ್‌ ಆಘಾತ

ಡೋಪಿಂಗ್‌: ಇಥಿಯೋಪಿಯಾದ ಜೆರ್ಫ್ ವೊಂಡೆಮಗೆಗನ್‌ಗೆ 5 ವರ್ಷ ನಿಷೇಧ

ಉದ್ದೀಪನ ಮದ್ದು ಸೇವನೆ ಆರೋಪದ ಮೇಲೆ ಇಥಿಯೋಪಿಯಾದ ದೂರ ಅಂತರದ ಓಟಗಾರ್ತಿ ಜೆರ್ಫ್‌ ವೊಂಡೆಮಗೆಗನ್‌ಗೆ ಐದು ವರ್ಷ ನಿಷೇಧ ಹೇರಲಾಗಿದೆ. ‌
Last Updated 23 ಏಪ್ರಿಲ್ 2024, 14:41 IST
ಡೋಪಿಂಗ್‌: ಇಥಿಯೋಪಿಯಾದ ಜೆರ್ಫ್ ವೊಂಡೆಮಗೆಗನ್‌ಗೆ  5 ವರ್ಷ ನಿಷೇಧ

T20 WC | ವೆಸ್ಟ್‌ ಇಂಡೀಸ್ ತಂಡಕ್ಕೆ ಪುನರಾಗಮನ ಇಲ್ಲ: ಸುನಿಲ್ ನಾರಾಯಣ್

ವೆಸ್ಟ್‌ ಇಂಡೀಸ್‌ ತಂಡಕ್ಕೆ ಪುನರಾಗಮನದ ‘ಬಾಗಿಲು ಮುಚ್ಚಿದೆ’ ಎಂದು ಸುನಿಲ್ ನಾರಾಯಣ್ ಹೇಳಿದ್ದಾರೆ.
Last Updated 23 ಏಪ್ರಿಲ್ 2024, 14:21 IST
T20 WC | ವೆಸ್ಟ್‌ ಇಂಡೀಸ್ ತಂಡಕ್ಕೆ ಪುನರಾಗಮನ ಇಲ್ಲ: ಸುನಿಲ್ ನಾರಾಯಣ್

ಶೂಟಿಂಗ್‌: ಭವೇಶ್‌, ಸಿಮ್ರನ್‌ಗೆ ಪ್ರಶಸ್ತಿ

ಭವೇಶ್ ಶೇಖಾವತ್ ಮತ್ತು ಸಿಮ್ರನ್‌ಪ್ರೀತ್ ಕೌರ್ ಬ್ರಾರ್ ಅವರು ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ ಆಯ್ಕೆ ಟ್ರಯಲ್ಸ್‌ನಲ್ಲಿ ಕ್ರಮವಾಗಿ ಪುರುಷರ 25 ಮೀಟರ್‌ ರ‍್ಯಾಪಿಡ್‌ ಫೈರ್ ಪಿಸ್ತೂಲ್ ಮತ್ತು ಮಹಿಳೆಯರ 25 ಮೀ ಪಿಸ್ತೂಲ್ (ಟಿ2) ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದರು.
Last Updated 23 ಏಪ್ರಿಲ್ 2024, 14:16 IST
ಶೂಟಿಂಗ್‌: ಭವೇಶ್‌, ಸಿಮ್ರನ್‌ಗೆ ಪ್ರಶಸ್ತಿ
ADVERTISEMENT

ಭಾರತದ ಅಗ್ರ ಟೇಬಲ್‌ ಟೆನಿಸ್‌ ಆಟಗಾರ್ತಿಯಾಗಿ ಶ್ರೀಜಾ ಆಕುಲಾ

ಕಾಮನ್ವೆಲ್ತ್‌ ಗೇಮ್ಸ್‌ ಮಿಕ್ಸೆಡ್ ಡಬಲ್ಸ್ ಚಾಂಪಿಯನ್ ಶ್ರೀಜಾ ಆಕುಲಾ ಅವರು ಮಂಗಳವಾರ ಭಾರತದ ಅಗ್ರಮಾನ್ಯ ಟೇಬಲ್‌ ಟೆನಿಸ್‌ ಆಟಗಾರ್ತಿ ಎನಿಸಿದರು. ಇತ್ತೀಚಿನ ಐಟಿಟಿಎಫ್‌ ಪಟ್ಟಿಯಲ್ಲಿ ಅವರು ಮಣಿಕಾ ಬಾತ್ರಾ ಅವರನ್ನು ಹಿಂದೆಹಾಕಿದ್ದು 38ನೇ ಸ್ಥಾನಕ್ಕೆ ಏರಿದ್ದಾರೆ.
Last Updated 23 ಏಪ್ರಿಲ್ 2024, 13:11 IST
ಭಾರತದ ಅಗ್ರ ಟೇಬಲ್‌ ಟೆನಿಸ್‌ ಆಟಗಾರ್ತಿಯಾಗಿ ಶ್ರೀಜಾ ಆಕುಲಾ

ಟೊರಾಂಟೊದಲ್ಲಿ ಭಾರತ ಕಂಪನ ಸೃಷ್ಟಿಸಿದೆ: ಗುಕೇಶ್‌ ಕುರಿತು ಗ್ಯಾರಿ ಕ್ಯಾಸ್ಪರೋವ್‌

‘ಟೊರಾಂಟೊದಲ್ಲಿ ಭಾರತ ಕಂಪನ ಸೃಷ್ಟಿಸಿದೆ’ವಾಗಿದೆ ಎಂದು ಬಣ್ಣಿಸಿದವರು ರಷ್ಯದ ಚೆಸ್‌ ದಂತಕಥೆ ಗ್ಯಾರಿ ಕ್ಯಾಸ್ಪರೋವ್‌ ಅವರು, ವಿಶ್ವ ಚಾಂಪಿಯನ್‌ ಪಟ್ಟಕ್ಕೆ ಅತಿ ಕಿರಿಯ ಚಾಲೆಂಜರ್‌ ಎನಿಸಿದ ಡಿ.ಗುಕೇಶ್‌ ಅವರ ಸಾಧನೆಯನ್ನು ಕೊಂಡಾಡಿದ್ದಾರೆ.
Last Updated 23 ಏಪ್ರಿಲ್ 2024, 12:19 IST
ಟೊರಾಂಟೊದಲ್ಲಿ ಭಾರತ ಕಂಪನ ಸೃಷ್ಟಿಸಿದೆ: ಗುಕೇಶ್‌ ಕುರಿತು ಗ್ಯಾರಿ ಕ್ಯಾಸ್ಪರೋವ್‌

ಅಂತರರಾಷ್ಟ್ರೀಯ ಮುಕ್ತ ಕುಸ್ತಿ ಟೂರ್ನಿ ಮೇ 12ರಂದು

‘ಧಾರವಾಡ ಜಿಲ್ಲೆ ಅಳ್ನಾವರದಲ್ಲಿ ಗ್ರಾಮದೇವಿಯರ ಜಾತ್ರೆ ಪ್ರಯುಕ್ತ ಮೇ 12ರಂದು ಅಂತರರಾಷ್ಟ್ರೀಯ ಮಟ್ಟದ ಮುಕ್ತ ಕುಸ್ತಿ ಟೂರ್ನಿ ನಡೆಯಲಿದೆ’ ಎಂದು ಟೂರ್ನಿಯ ಆಯೋಜಕ ರಾಜು ಮಾರುತಿ ಪೆಜೋಳೆ ಹೇಳಿದರು.
Last Updated 22 ಏಪ್ರಿಲ್ 2024, 20:45 IST
ಅಂತರರಾಷ್ಟ್ರೀಯ ಮುಕ್ತ ಕುಸ್ತಿ ಟೂರ್ನಿ ಮೇ 12ರಂದು
ADVERTISEMENT