ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Video Gallery

ADVERTISEMENT

ಕಾಂಗ್ರೆಸ್ ಅವಧಿಯಲ್ಲಿ ಹನುಮಾನ್ ಚಾಲೀಸಾ ಆಲಿಸುವುದು ಅಪರಾಧವಾಗಿತ್ತು: ಮೋದಿ

ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಹನುಮಾನ್ ಚಾಲೀಸಾ ಆಲಿಸುವುದು ಅಪರಾಧವಾಗಿತ್ತು ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ.
Last Updated 23 ಏಪ್ರಿಲ್ 2024, 13:48 IST
ಕಾಂಗ್ರೆಸ್ ಅವಧಿಯಲ್ಲಿ ಹನುಮಾನ್ ಚಾಲೀಸಾ ಆಲಿಸುವುದು ಅಪರಾಧವಾಗಿತ್ತು: ಮೋದಿ

Video | ನೇಹಾ ತಂದೆಗೆ ಧೈರ್ಯ ತುಂಬಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಕೊಲೆಯಾದ ನೇಹಾ ಅವರ ತಂದೆ ನಿರಂಜನಯ್ಯ ಹಿರೇಮಠ ಅವರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೂರವಾಣಿ ಮೂಲಕ ಮಾತನಾಡಿದ್ದಾರೆ.
Last Updated 23 ಏಪ್ರಿಲ್ 2024, 12:24 IST
Video | ನೇಹಾ ತಂದೆಗೆ ಧೈರ್ಯ ತುಂಬಿದ ಮುಖ್ಯಮಂತ್ರಿ ಸಿದ್ದರಾಮಯ್ಯ

UPSC ಸಂದರ್ಶನ | ಯೂಟ್ಯೂಬ್‌ನಲ್ಲಿರುವಂತೆ ಇರುವುದಿಲ್ಲ: ಶಾಂತಪ್ಪ ಕುರುಬರ

ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ 2023ನೇ ಸಾಲಿನಲ್ಲಿ 644ನೇ ರ‍್ಯಾಂಕ್‌ ಪಡೆದಿರುವ ಬಳ್ಳಾರಿಯ ಶಾಂತಪ್ಪ ಕುರುಬರ (ಜಡೆಮ್ಮನವರ) ಉತ್ತಮ ಹುದ್ದೆಯ ನಿರೀಕ್ಷೆಯಲ್ಲಿದ್ದಾರೆ.
Last Updated 23 ಏಪ್ರಿಲ್ 2024, 10:17 IST
UPSC ಸಂದರ್ಶನ | ಯೂಟ್ಯೂಬ್‌ನಲ್ಲಿರುವಂತೆ ಇರುವುದಿಲ್ಲ: ಶಾಂತಪ್ಪ ಕುರುಬರ

ಈಶ್ವರಪ್ಪ ಅಪೇಕ್ಷೆಯಂತೆ ಉಚ್ಚಾಟನೆ; ಇದರಲ್ಲಿ ನಮ್ಮ ಪಾತ್ರವಿಲ್ಲ: ಯಡಿಯೂರಪ್ಪ

ಈಶ್ವರಪ್ಪ ಅಪೇಕ್ಷೆಯಂತೆ ಉಚ್ಚಾಟನೆ; ಇದರಲ್ಲಿ ನಮ್ಮ ಪಾತ್ರವಿಲ್ಲ: ಯಡಿಯೂರಪ್ಪ
Last Updated 23 ಏಪ್ರಿಲ್ 2024, 8:29 IST
ಈಶ್ವರಪ್ಪ ಅಪೇಕ್ಷೆಯಂತೆ ಉಚ್ಚಾಟನೆ; ಇದರಲ್ಲಿ ನಮ್ಮ ಪಾತ್ರವಿಲ್ಲ: ಯಡಿಯೂರಪ್ಪ

Video | ಬರ ಪರಿಹಾರ ಬಿಡುಗಡೆಗೆ ಸಮ್ಮತಿ: ಸುಪ್ರೀಂ ಕೋರ್ಟ್‌ಗೆ ಸಿಎಂ ಧನ್ಯವಾದ

ಬರ ಪರಿಹಾರ ಬಿಡುಗಡೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಭರವಸೆ ನೀಡಿದ್ದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ
Last Updated 22 ಏಪ್ರಿಲ್ 2024, 15:43 IST
Video | ಬರ ಪರಿಹಾರ ಬಿಡುಗಡೆಗೆ ಸಮ್ಮತಿ: ಸುಪ್ರೀಂ ಕೋರ್ಟ್‌ಗೆ ಸಿಎಂ ಧನ್ಯವಾದ

ಆರೋಪಿಗಳನ್ನು ರಾಜಾರೋಷವಾಗಿ ಬಿಟ್ಟಿದ್ದಾರೆ: ಕಮಿಷನರ್ ಅಮಾನತಿಗೆ ನೇಹಾ ತಂದೆ ಆಗ್ರಹ

ಮಗಳ ಕೊಲೆ ಪ್ರಕರಣದ ಉಳಿದ ಆರೋಪಿಗಳನ್ನು ಬಂಧಿಸದೆ, ರಾಜಾರೋಷವಾಗಿ ಓಡಾಡಲು ಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ತಕ್ಷಣ ಪೊಲೀಸ್ ಕಮಿಷನರ್ ಅವರನ್ನು ಅಮಾನತು ಮಾಡಬೇಕು ಎಂದು ನೇಹಾ ತಂದೆ ನಿರಂಜನಯ್ಯ ಹಿರೇಮಠ ಆಗ್ರಹಿಸಿದರು.
Last Updated 22 ಏಪ್ರಿಲ್ 2024, 14:48 IST
ಆರೋಪಿಗಳನ್ನು ರಾಜಾರೋಷವಾಗಿ ಬಿಟ್ಟಿದ್ದಾರೆ: ಕಮಿಷನರ್ ಅಮಾನತಿಗೆ ನೇಹಾ ತಂದೆ ಆಗ್ರಹ

Video | ನೇಹಾ ಕೊಲೆ ಪ್ರಕರಣ ಸಿಐಡಿ ತನಿಖೆಗೆ: 12 ದಿನಗಳಲ್ಲಿ ವರದಿ ನೀಡಲು ಸೂಚನೆ

ಹುಬ್ಬಳ್ಳಿಯಲ್ಲಿ ಬಿವಿಬಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ರಾಜ್ಯದ ವಿವಿಧೆಡೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
Last Updated 22 ಏಪ್ರಿಲ್ 2024, 13:48 IST
Video | ನೇಹಾ ಕೊಲೆ ಪ್ರಕರಣ ಸಿಐಡಿ ತನಿಖೆಗೆ: 12 ದಿನಗಳಲ್ಲಿ ವರದಿ ನೀಡಲು ಸೂಚನೆ
ADVERTISEMENT

ದೇವದಾಸಿಯರ ಸಂಕಷ್ಟ ಕಂಡು ಆಡಳಿತ ಸೇವೆ ಸೇರಲು ಪಣ ತೊಟ್ಟೆ– ಡಾ. ಭಾನುಪ್ರಕಾಶ್‌

ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ 2022ರಲ್ಲಿ 438ನೇ ರ‍್ಯಾಂಕ್‌, 2023ರಲ್ಲಿ 600ನೇ ರ‍್ಯಾಂಕ್‌ ಪಡೆದಿದ್ದಾರೆ ಮೈಸೂರಿನ ಡಾ. ಭಾನುಪ್ರಕಾಶ್.
Last Updated 22 ಏಪ್ರಿಲ್ 2024, 12:45 IST
ದೇವದಾಸಿಯರ ಸಂಕಷ್ಟ ಕಂಡು ಆಡಳಿತ ಸೇವೆ ಸೇರಲು ಪಣ ತೊಟ್ಟೆ– ಡಾ. ಭಾನುಪ್ರಕಾಶ್‌

Video | ನಟ ಶ್ರೀ ಮುರಳಿ ಕಾಲಿಗೆ ಗಾಯ: ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು

ಮೈಸೂರಿನಲ್ಲಿ ನಟ ಶ್ರೀಮುರಳಿ ನಟನೆಯ ಹೊಂಬಾಳೆ ಫಿಲಂಸ್‌ ನಿರ್ಮಾಣದ ಬಘೀರ ಚಿತ್ರದ ಫೈಟ್ ಸೀನ್ ಚಿತ್ರೀಕರಣದ ವೇಳೆ ಶ್ರೀ ಮುರುಳಿ ಎಡಗಾಲಿಗೆ ಪೆಟ್ಟಾಗಿದ್ದು, ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
Last Updated 22 ಏಪ್ರಿಲ್ 2024, 11:24 IST
Video | ನಟ ಶ್ರೀ ಮುರಳಿ ಕಾಲಿಗೆ ಗಾಯ: ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು

ಕಾಂಗ್ರೆಸ್‌ನಲ್ಲಿ ಪ್ರಧಾನಿ ಆಗಲು ಅರ್ಹತೆ ಇರುವ ಸಾಕಷ್ಟು ನಾಯಕರಿದ್ದಾರೆ– ಸಿಎಂ

ಎಚ್‌.ಡಿ.ದೇವೇಗೌಡ ಪ್ರಧಾನಿ ಆಗಿದ್ದರು. ಅದಕ್ಕೂ ಮುಂಚಿನ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ಎಂದು ಪ್ರಚಾರ ಮಾಡಲಾಗಿತ್ತೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
Last Updated 22 ಏಪ್ರಿಲ್ 2024, 11:02 IST
ಕಾಂಗ್ರೆಸ್‌ನಲ್ಲಿ ಪ್ರಧಾನಿ ಆಗಲು ಅರ್ಹತೆ ಇರುವ ಸಾಕಷ್ಟು ನಾಯಕರಿದ್ದಾರೆ– ಸಿಎಂ
ADVERTISEMENT