ADVERTISEMENT

ಮೈಸೂರಿನ ಶಿಲ್ಪಿ ಕೆತ್ತಿರುವ ಅಯೋಧ್ಯೆಯ ರಾಮನ ವಿಗ್ರಹ, ಇತರೆ ಮೂರ್ತಿ ಚಿತ್ರಗಳು

ಪ್ರಜಾವಾಣಿ ವಿಶೇಷ
Published 2 ಜನವರಿ 2024, 5:55 IST
Last Updated 2 ಜನವರಿ 2024, 5:55 IST
<div class="paragraphs"><p> ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ನಿರ್ಮಿಸಿರುವ ಶ್ರೀರಾಮನ ಮೂರ್ತಿ.</p></div>

ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ನಿರ್ಮಿಸಿರುವ ಶ್ರೀರಾಮನ ಮೂರ್ತಿ.

   

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌, ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರ 2 ಅಡಿ ಎತ್ತರದ ಏಕಶಿಲಾ ಪ್ರತಿಮೆ ನೀಡಿದ ಸಂದರ್ಭ

ಅಂಬೇಡ್ಕರ್‌ ಪ್ರತಿಮೆ ತಯಾರಿಯಲ್ಲಿ ಅರುಣ್‌ ಯೋಗಿರಾಜ್‌

ADVERTISEMENT

ಆದಿ ಶಂಕರಾಚಾರ್ಯರ ಪ್ರತಿಮೆಯೊಂದಿಗೆ ಶಿಲ್ಪಿ ಅರುಣ್‌ ಯೋಗಿರಾಜ್‌

ಆಂಜನೇಯ ಸ್ವಾಮಿ ಪ್ರತಿಮೆಯೊಂದಿಗೆ ಶಿಲ್ಪಿ ಅರುಣ್‌ ಯೋಗಿರಾಜ್‌

ನಾಲ್ವಡಿ ಕೃಷ್ಣರಾಜ ಒಡೆಯರ್ ಪುತ್ಥಳಿಯೊಂದಿಗೆ ಶಿಲ್ಪಿ ಅರುಣ್ ಯೋಗಿರಾಜ್

ಕಲ್ಲಿನಲ್ಲಿ ಅರಳಿದ ಸಿದ್ಧಗಂಗಾ ಶ್ರೀ

ಮೂರ್ತಿ ತಯಾರಿಕೆಯಲ್ಲಿ ಅರುಣ್

ಶಂಕರಾಚಾರ್ಯರು 12.5 ಅಡಿ ಎತ್ತರ ಮೂರ್ತಿ ಮೊದಲಾರ್ಧ ಹಂತದಲ್ಲಿದ್ದಾಗ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆ ಮಾಡುತ್ತಿರುವುದು.

ಅರುಣ್‌ ಯೋಗಿರಾಜ್ ಕೆತ್ತನೆ ಮಾಡಿರುವ ಬುದ್ಧನ ಮೂರ್ತಿ

ಅಮೃತಶಿಲೆಯಲ್ಲಿ ಅರಳಿದ ಜಯಚಾಮರಾಜ ಒಡೆಯರ್‌

ಅರುಣ್‌ ಯೋಗಿರಾಜ್‌ ಕೆತ್ತಿರುವ ಮಹಾತ್ಮ ಗಾಂಧಿ ಮೂರ್ತಿ

ಅರುಣ್‌ ಯೋಗಿರಾಜ್‌ ಕೆತ್ತಿರುವ ಮೂರ್ತಿ

ಆಂಜನೇಯ ಸ್ವಾಮಿ ಪ್ರತಿಮೆಯೊಂದಿಗೆ ಶಿಲ್ಪಿ ಅರುಣ್‌ ಯೋಗಿರಾಜ್‌

ಅರುಣ್‌ ಯೋಗಿರಾಜ್‌ ಕೆತ್ತಿರುವ ಮೂರ್ತಿ

ಅರುಣ್‌ ಯೋಗಿರಾಜ್‌ ಕೆತ್ತಿರುವ ಮೂರ್ತಿ

ಅರುಣ್‌ ಯೋಗಿರಾಜ್ ಕೆತ್ತನೆ ಮಾಡಿರುವ ಬುದ್ಧನ ಮೂರ್ತಿ

ಅರುಣ್‌ ಯೋಗಿರಾಜ್ ಕೆತ್ತನೆ ಮಾಡಿರುವ ನಟ ವಿಷ್ಣುವರ್ಧನ್‌ ಪುತ್ಥಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.