ADVERTISEMENT

ಪುಟ್ಟಕ್ಕನ ಜಗತ್ತು ಪುಟ್ಟದೇನಲ್ಲಪ್ಪಾ...

ಆನಂದ ಪಾಟೀಲ
Published 7 ನವೆಂಬರ್ 2015, 19:32 IST
Last Updated 7 ನವೆಂಬರ್ 2015, 19:32 IST

ಹೂ ಹೂ ಹೂ
ಹೂ ಅಂದ್ರ ಹೂ
ಹತ್ತಿಹಾಂಗ ಪಕಳಿ ಇಟಗೊಂಡ
ಛತ್ರಿಹಾಂಗ ಗಿಡದಾಗ
ಹ್ಯಾಂಗಾರ ಮುದ್ಯಾಗಿ ಕೂತಿತ್ತಿದ್ದು
ಹರದುಗಿರದು ಮಾಡಿದರ
ಚಾಳಿಗಡ್ಡಿ ಫೂ !

ಮಲ್ಗಿ ಹೂ ಬಿದ್ದಾವ
ಮಾಟನ ಹೆಜ್ಜಿ ಮೂಡ್ಯಾವ
ಹೂ ಯಾರ ಹರದಾರ
ನಮ್ ಕೈಯಾಗ ಸಿಗತಾರ!

ಈಟೀಟ ಬೂಟು
ಬಾಗಲ್ದಾಗ ಬಿಟ್ಟು
ಒಳಗ ಹೋದವರ ಯಾರು
ಜಾಣ ಪುಟ್ಟಕ್ಕನವರು!

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.