ADVERTISEMENT

ಮಧುರೆ ಮೀನಾಕ್ಷಿ

ಸಕ್ಕರೆ ಪದ್ಯಗಳು

ಕೆ.ವಿ.ತಿರುಮಲೇಶ
Published 12 ಡಿಸೆಂಬರ್ 2015, 19:36 IST
Last Updated 12 ಡಿಸೆಂಬರ್ 2015, 19:36 IST

ಒಂದ್ಸಲ ಬಂದರೆ ಆಕ್ಷೀ
ಎರಡ್ಸಲ ಪಠಿಸಿರಿ ಮಧುರೆ ಮೀನಾಕ್ಷಿ

ಎರಡ್ಸಲ ಬಂದರೆ ಆಕ್ಷೀ
ಮೂರ್ ಸಲ ಪಠಿಸಿರಿ ಮಧುರೆ ಮೀನಾಕ್ಷಿ

ಮೂರ್‌ಸಲ ಬಂದರೆ ಆಕ್ಷೀ
ನಾಲ್ಕ್ ಸಲ ಪಠಿಸಿರಿ ಮಧುರೆ ಮೀನಾಕ್ಷಿ

ADVERTISEMENT

ನಾಲ್ಕ್ ಸಲ ಬಂದರೆ ಆಕ್ಷೀ
ಐದ್ ಸಲ ಪಠಿಸಿರಿ ಮಧುರೆ ಮೀನಾಕ್ಷಿ

ಐದ್ ಸಲ ಬಂದರೆ ಆಕ್ಷೀ
ಸ್ವತಾ ಬರೋ ವರೆಗೆ ಮಧುರೆ ಮೀನಾಕ್ಷಿ

ಪಠಿಸುತ್ತಾ ಇರಿ ಮಧುರೆ ಮೀನಾಕ್ಷಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.