ADVERTISEMENT

Literature Festival ಬುಕ್‌ಬ್ರಹ್ಮ ಸಾಹಿತ್ಯೋತ್ಸವ

ಪ್ರಜಾವಾಣಿ ವಿಶೇಷ
Published 9 ಆಗಸ್ಟ್ 2024, 23:30 IST
Last Updated 9 ಆಗಸ್ಟ್ 2024, 23:30 IST
   

ಬುಕ್‌ಬ್ರಹ್ಮ ಸಾಹಿತ್ಯೋತ್ಸವ ಆಗಸ್ಟ್‌ 11ರವರೆಗೆ ಕೋರಮಂಗಲದ ಸೇಂಟ್‌ ಜಾನ್ಸ್‌ ಸಭಾಂಗಣದಲ್ಲಿ ನಡೆಯಲಿದೆ. ವಿವರ ಹೀಗಿದೆ.

10ರ ಕಾರ್ಯಕ್ರಮದ ಪಟ್ಟಿ

* ಮಂಟಪದಲ್ಲಿ

ADVERTISEMENT

ಬೆಳಗಿನ ಗಾಯನ:  ಬಿಂದುಮಾಲಿನಿ. ಬೆಳಿಗ್ಗೆ 8.30.

ದಕ್ಷಿಣ ಭಾರತದ ಭಾಷೆಗಳು: ಅಸ್ತಿತ್ವದ ಪ್ರಶ್ನೆ: ಓ.ಎಲ್‌.ನಾಗಭೂಷಣ ಸ್ವಾಮಿ, ಪೆರುಮಾಳ್ ಮುರುಗನ್‌, ಪ್ರತಿಭಾ ನಂದಕುಮಾರ್. ಬೆಳಿಗ್ಗೆ 10. 

ಸಾಹಿತ್ಯವನ್ನು ಜೀವಂತವಾಗಿಡುವಲ್ಲಿ ಮಾಧ್ಯಮದ ಪಾತ್ರ: ಕೆ.ಶ್ರೀನಿವಾಸ್, ಎಸ್‌.ಆರ್‌. ರಾಮಕೃಷ್ಣ , ಬಾಗೇಶ್ರೀ.  ಬೆಳಿಗ್ಗೆ 11. 

ತಮಿಳಿನ ದಲಿತರ ಸಾಹಿತ್ಯ ಸವಾಲುಗಳು ಮತ್ತು ಸಾಧನೆಗಳು: ಸುಕೃತರಾಣಿ, ಸ್ಟಾಲಿನ್‌ ರಾಜಗಂ. ಮಧ್ಯಾಹ್ನ 12.

ಹಲವು ಕ್ಲಾಸಿಕ್‌ ಪಾತ್ರಗಳ ಮರುಓದು:

ಕೆ.ವಿ. ಸಜಯ್‌, ಗೋವಿಂದವರ್ಮ ರಾಜ, ಟಿ.ಪಿ.ವಿನೋದ್‌. ಮಧ್ಯಾಹ್ನ 1. 

ಸಮತೆ ಮತ್ತು ಮಮತೆಯ ಸೊಲ್ಲುಗಳು: ಡಾ.ಶ್ರೀಪಾದ ಭಟ್, ಅನುಷ್‌ ಶೆಟ್ಟಿ, ಮುನ್ನಾ ಮೈಸೂರು, ಕೃಷ್ಣ ಚೈತನ್ಯ, ರೋಹಿತ್‌ ಶ್ರೀಧರ್. ಮಧ್ಯಾಹ್ನ 2. 

ತೆಲುಗಿನಲ್ಲಿ ಮಹಿಳೆಯರ ಆತ್ಮಕತೆಗಳು:

ಸಿ. ಮೃಣಾಲಿನಿ, ಕಾತ್ಯಾಯನಿ ವಿದ್ಮಹೆ, ಕೆ.ಎನ್‌. ಮಲ್ಲೇಶ್ವರಿ, ಪಿ.ಜ್ಯೋತಿ. ಮಧ್ಯಾಹ್ನ 3.

ಕನ್ನಡ ಸಾಹಿತ್ಯ ಮತ್ತು ಜಾಗತೀಕರಣ:

ಎಸ್‌. ಆರ್‌.ವಿಜಯ್‌ಶಂಕರ್‌, ಎಂ.ಎಸ್‌.ಶ್ರೀರಾಂ, ಎಂ.ಎಸ್‌.ಆಶಾದೇವಿ, ಕಾವ್ಯಾ ಕಡಮೆ. ಸಂಜೆ 4.

ಬುಕ್‌ ಬ್ರಹ್ಮ ಕಥಾ ಸ್ಪರ್ಧೆ ಬಹುಮಾನ ವಿತರಣೆ: ಸಂಜೆ 5.  ಶಾಸ್ತ್ರೀಯ ಗಾಯನ: ವಿದ್ವಾನ್‌ ಡಾ.ಆರ್‌.ಕೆ.ಪದ್ಮನಾಭ, ಸಿ.ಎನ್‌. ಚಂದ್ರಶೇಖರ್‌, ವಿದ್ವಾನ್‌ ಚೆಲುವರಾಜು. ಸಂಜೆ. 6.30. 

* ಮಂಥನದಲ್ಲಿ

ಸಣ್ಣ ಕಥೆಗಳಲ್ಲಿ ಹೊಸ ಪ್ರಯತ್ನಗಳು: ಸುನಿಲ್‌ ಕೃಷ್ಣನ್‌, ಕಾರ್ತಿಕ್‌ ಬಾಲಸುಬ್ರಹ್ಮಣ್ಯನ್‌, ಎಂ. ಗೋಪಾಲಕೃಷ್ಣನ್‌. ಬೆಳಿಗ್ಗೆ 11. 

ಕನ್ನಡ ಸಾಹಿತ್ಯ: ಒಂದು ಓದುಗ ಪ್ರತಿಕ್ರಿಯೆ:

ಪಿ. ಚಂದ್ರಿಕಾ, ಹೇಮಾ ಹೆಬ್ಬಗೋಡಿ, ಎಚ್‌.ಟಿ.ಪೋತೆ. ಮಧ್ಯಾಹ್ನ 12. 

ಸಮಕಾಲೀನ ತೆಲುಗು ಸಾಹಿತ್ಯ: ಅಕ್ಕಿನೇನಿ ರಾವ್. ಸುಧಾಕರ್‌, ಅರವಿಂದ್‌ ಎ.ವಿ. ಮಧ್ಯಾಹ್ನ 1.

ಅನುವಾದ ಸಾಹಿತ್ಯದ ತೊಡಕುಗಳು: ಕೆ.ನಲ್ಲತಂಬಿ, ಕೆ.ಕೆ.ಗಂಗಾಧರನ್‌, ಚಂದ್ರಕಾಂತ್‌ ಪೋಕಳೆ, ಸುಭಾಷ್‌ ರಾಜಮನೆ. ಮಧ್ಯಾಹ್ನ 2. 

ಸಾಹಿತ್ಯದ ವಿಮರ್ಶೆ: ಇ.ವಿ. ರಾಮಕೃಷ್ಣನ್‌, ಇ.ಪಿ.ರಾಜಗೋಪಾಲನ್‌, ಸಿ.ಪಿ. ಚಂದ್ರನ್‌, ಎಂ.ಕೆ.ಹರಿಕುಮಾರ್‌. ಮಧ್ಯಾಹ್ನ 3.  

ಲಿಂಗ ಸಂವೇದನೆ: ದಕ್ಷಿಣ ಭಾರತದ ಸಾಹಿತ್ಯ: ಅಕ್ಕೈ ಪದ್ಮಶಾಲಿ, ಮಂಜಮ್ಮ ಜೋಗತಿ, ಮಾಳವಿಕ, ರೂಮಿ ಹರೀಶ್. ಸಂಜೆ 4. 

* ಅಂಗಳದಲ್ಲಿ 

ಮಾಧ್ಯಮದಲ್ಲಿ  ಸಾಹಿತ್ಯ: ನಿನ್ನೆ–ನಾಳೆ: ಅಬ್ದುಲ್‌ ರಶೀದ್‌, ರವೀಂದ್ರ ಭಟ್ಟ ಐನಕೈ, ವಿದ್ಯಾರಶ್ಮಿ ಪೆಲ್ಲತಡ್ಕ, ರಶ್ಮಿ ಎಸ್‌.  ಬೆಳಿಗ್ಗೆ 11. 

ನಾಟಕ ಕಟ್ಟುವ ಕ್ರಿಯೆ–ಪ್ರಕ್ರಿಯೆ: ಬಿ.ಜಯಶ್ರೀ, ನಟರಾಜ ಹೊನ್ನವಳ್ಳಿ,ಚಂಪಾ ಶೆಟ್ಟಿ, ಬಿ.ಸುರೇಶ್.  ಬೆಳಿಗ್ಗೆ 12.

ಸಾಹಿತಿ –ಸಾಹಿತ್ಯ ರಸಪ್ರಸಂಗಗಳು: ಕೃಷ್ಣೇಗೌಡ, ನಾಗತಿಹಳ್ಳಿ ಚಂದ್ರಶೇಖರ್‌, ನಾ ದಾಮೋದರ ಶೆಟ್ಟಿ, ಬಿ.ಎನ್‌.ಮಲ್ಲೇಶ್. ಮಧ್ಯಾಹ್ನ 1. 

ಕನ್ನಡ ಚಲನಚಿತ್ರದ ಮುನ್ನೋಟ: ಜೆ. ಅಮೋಘವರ್ಷ, ಅಭಯಸಿಂಹ, ಕೆ.ಎಂ.ಚೈತನ್ಯ, ಎನ್‌.ಸಂಧ್ಯಾರಾಣಿ. ಮಧ್ಯಾಹ್ನ 2. 

ನೋಟ ಪಲ್ಲಟ; ದೃಶ್ಯ– ಅಕ್ಷರ ಅನುಸಂಧಾನ: ಎಸ್‌.ಜಿ.ವಾಸುದೇವ್‌, ಎಂ.ಎಸ್‌. ಪ್ರಕಾಶ್ ಬಾಬು, ರವಿಕುಮಾರ್‌ ಕಾಶಿ. ಮಮತಾ ಸಾಗರ್‌.

ಮಧ್ಯಾಹ್ನ 3. 

ಪೊಲೀಸ್‌ ಸಾಹಿತ್ಯ ಪರಪಂಚ: ಟೈಗರ್‌ ಅಶೋಕ್‌ ಕುಮಾರ್‌, ಬಿ.ಕೆ.ಶಿವರಾಂ, ಸಿ.ಚಂದ್ರಶೇಖರ್‌, ಡಿ.ವಿ.ಗುರುಪ್ರಸಾದ್‌. ಸಂಜೆ 4. 

* ಅಕ್ಷರದಲ್ಲಿ

ಇಂಗ್ಲಿಷ್‌ನಿಂದ ಅನುವಾದಿತ ಪುಸ್ತಕಗಳು: ಸವಾಲುಗಳು: ಅರುಣಾಂಕ್ ಲತಾ, ಅಖಿಲ್ ಮೆಹತಾ, ಸುಚಿತ್ರಾ ರಾಮಚಂದ್ರನ್‌. ಬೆಳಿಗ್ಗೆ 11. 

ಪ್ರಿಟಿಂಗ್‌, ಪಬ್ಲಿಷಿಂಗ್‌ನಲ್ಲಿ ತಂತ್ರಜ್ಞಾನ.

ಮಧ್ಯಾಹ್ನ 12. 

* ಪುಸ್ತಕ 

ಕೇಂದ್ರೀಯ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪುರಸ್ಕೃತ ರಮೇಶ್‌ ಕಾರ್ತಿಕ್ ನಾಯ್ಕ್‌ ಜತೆ ಸಂವಾದ. ಬೆಳಿಗ್ಗೆ 11.

ಹಗರಿ ತೀರದ ಹಂತಕರು: ಮಧ್ಯಾಹ್ನ 12. 

ಹರಿವು ಬುಕ್ಸ್‌.

ಜ್ಞಾನ ಪ್ರಕಾಶನ: ಸಂಜಯ್‌ ಕೊಪ್ಪಿಕರ್‌ ಅವರ ಇಂಗ್ಲಿಷ್‌  ನಾಟಕ ಪ್ರದರ್ಶನ. 

ಚಿಣ್ಣರ ಲೋಕ

ಮಕ್ಕಳಿಗೆ ಕಥೆ ಹೇಳುವ ಕಾರ್ಯಕ್ರಮ: ಸಮಂತಾ ಹೆಗಡೆ. ಬೆಳಿಗ್ಗೆ 11. 

ಸಾಂಪ್ರದಾಯಿಕ ಆಟಗಳ ಪರಿಚಯ: ತನುಶ್ರೀ ಎಸ್‌.ಎನ್‌. ಮಧ್ಯಾಹ್ನ 12. 

ಕಲಾ ತರಗತಿ: ರಘುಪತಿ ಶೃಂಗೇರಿ, ಶೈಲಜಾ ಎಸ್‌. ಸಂತೋಷ ಸಸಿಹಿತ್ಲು. ಮಧ್ಯಾಹ್ನ1 . 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.