ಬೆಂಗಳೂರು: ನವೆಂಬರ್ ತಿಂಗಳ ಮೊದಲೆರಡು ವಾರಗಳಲ್ಲಿ ಪ್ರಜಾವಾಣಿ ಫೇಸ್‌ಬುಕ್ ಲೈವ್ ಮೂಲಕ 'ನಾಡು- ನುಡಿಯ ಹಬ್ಬ 2020' ಅನಾವರಣಗೊಳ್ಳುತ್ತಿದ್ದು, ಇಂದು ಭಾವ ನರ್ತನ ಯಾನ ಕಾರ್ಯಕ್ರಮ ನಡೆಯುತ್ತಿದೆ.
ಸಹಚೇತನ ನಾಟ್ಯಾಲಯ ಶಿವಮೊಗ್ಗ ಅರ್ಪಿಸುವ ವಿದುಷಿ ಸಹನಾ ಚೇತನ್ ಶಿವಮೊಗ್ಗ ಸಂಯೋಜನೆಯ ಭಾವ ನರ್ತನ ಯಾನ ಲೈವ್ ಕಾರ್ಯಕ್ರಮ ನಡೆಯುತ್ತಿದೆ.
ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ ಹಾಗೂ ಡಾ. ಹೆಚ್.ಎಸ್.ವೆಂಕಟೇಶ್ ಮೂರ್ತಿ ಅವರ ಕಾವ್ಯ ನರ್ತನ ಸಂಜೆ 6 ಗಂಟೆಯಿಂದ ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿ ವೀಕ್ಷಿಸಬಹುದು.
ಕಾರ್ಯಕ್ರಮ ವೀಕ್ಷಿಸಲು: https://www.facebook.com/prajavani.net
ಇಲ್ಲಿಯೂ ವೀಕ್ಷಿಸಬಹುದು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.