ಬೆಂಗಳೂರು:ಕನ್ನಡ ಸಾಹಿತ್ಯ ಲೋಕದಲ್ಲಿ ಭಾವಗೀತೆಗಳನ್ನು ರಚಿಸಿ ಸುಗಮ ಸಂಗೀತಕ್ಕೆ ವಿಶಿಷ್ಟ ಆಯಾಮವನ್ನು ತಂದುಕೊಟ್ಟವರು ಕವಿ ಲಕ್ಷ್ಮೀನಾರಾಯಣ ಭಟ್ಟರು.
ಕನ್ನಡದಲ್ಲಿ ಭಾವಗೀತೆ ಚಳವಳಿಯನ್ನು ಪುನರುಜ್ಜೀವಿಸಿದ ಭಾವ ಕವಿ ಲಕ್ಷ್ಮೀನಾರಾಯಣ ಭಟ್ಟರು ನೂರಾರು ಭಾವಗೀತೆಗಳನ್ನು ಬರೆದಿದ್ದಾರೆ.
ಅವರು ರಚಿಸಿದ ಭಾವಗೀತೆಗಳು ಜನರ ಮನಸ್ಸಲ್ಲಿ ಸದಾ ಹಸಿರಾಗೇ ಉಳಿದಿವೆ. ಲಕ್ಷ್ಮೀನಾರಾಯಣ ಭಟ್ಟರ 10 ಜನಪ್ರಿಯ ಭಾವಗೀತೆಗಳು ಇಲ್ಲಿವೆ.
1) ನೀ ಸಿಗದೆ ಬಾಳೊಂದು ಬಾಳೆ...
2) ಎಲ್ಲಿ ಜಾರಿತೊ ಮನವು....
3) ಹಿಂದೆ ಹೇಗೆ ಚಿಮ್ಮುತಿತ್ತು...
4)ನಿನ್ನ ನೀತಿ ಅದಾವ ದೇವರಿಗೆ...
5)ನನ್ನ ಇನಿಯನ ನೆಲೆಯ...
6) ಯಾಕೆ ಕಾಡುತಿದೆ ಸುಮ್ಮನೆ...
7) ಮಲಗೋ ಮಲಗೆನ್ನ ಮರಿಯೇ
8) ಯಾರು ಏನೆ ಜರಿಯಲಿ....
9) ಕಾಗದದ ದೋಣಿಗಳು...
10) ಹೆಂಡತಿ ಅಂದರೆ ಖಂಡಿತ ಅಲ್ಲ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.