ವಾಹನ ಉದ್ಯಮದ ಭವಿಷ್ಯದ ಬಗ್ಗೆ ವಾಹನ ಪ್ರದರ್ಶನ ಮೇಳ ಸುಳಿವು ನೀಡುತ್ತದೆ.ವಾಹನ ತಯಾರಿಕಾ ಕಂಪನಿಗಳಪಾಲಿಗೆಹಬ್ಬದ ಸಂಭ್ರಮ. ತಾವು ತಯಾರಿಸಿದಬಗೆ ಬಗೆಯಉತ್ಪನ್ನಗಳನ್ನುಜಗತ್ತಿಗೆಪರಿಚಯಿಸಲು ವೇದಿಕೆ ಸಿಗುತ್ತದೆ. ವಾಹನ ಖರೀದಿದಾರರಿಗೂ ಯೇಜನೆ ರೂಪಿಸಿಕೊಳ್ಳಲು ಇದು ನೆರವಾಗುತ್ತದೆ. ಈ ಬಾರಿಯ ಟೋಕಿಯೊಮೋಟಾರ್ ಷೋದಲ್ಲಿಹಲವು ಕಂಪನಗಳಹೈಬ್ರಿಡ್ , ಕೃತಕ ಬುದ್ಧಿಮತ್ತೆವಿದ್ಯುತ್ಚಾಲಿತ ಮಾದರಿಗಳು ಗಮನಸೆಳೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.