ADVERTISEMENT

PHOTOS: 28 ವರ್ಷ ಬಳಿಕ ಭಾರತದಲ್ಲಿ ಸ್ಪರ್ಧೆ: ಪಿಸ್ಕೋವಾ 'ವಿಶ್ವ ಸುಂದರಿ'

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಮಾರ್ಚ್ 2024, 3:16 IST
Last Updated 10 ಮಾರ್ಚ್ 2024, 3:16 IST
<div class="paragraphs"><p>ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾ 'ವಿಶ್ವ ಸುಂದರಿ' ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.</p></div>

ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾ 'ವಿಶ್ವ ಸುಂದರಿ' ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

   

(ಪಿಟಿಐ ಚಿತ್ರ)

ಮುಂಬೈಯ ಜಿಯೊ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿಶ್ವ ಸುಂದರಿ ಸೌಂದರ್ಯ ಸ್ಪರ್ಧೆ ಆಯೋಜಿಸಲಾಗಿತ್ತು.

ADVERTISEMENT

28 ವರ್ಷಗಳ ಬಳಿಕ ಭಾರತದಲ್ಲಿ ವಿಶ್ವ ಸುಂದರಿ ಸ್ಪರ್ಧೆ ನಡೆದಿದೆ.

ಪ್ರಶಸ್ತಿ ರೇಸ್‌ನಲ್ಲಿದ್ದ ಸ್ಪರ್ಧಿಗಳ ಜತೆ ಕ್ರಿಸ್ಟಿನಾ ಪಿಸ್ಕೋವಾ

ವಿಶ್ವ ಸುಂದರಿ ಪಟ್ಟ ಗೆದ್ದ ಜೆಕ್ ಗಣರಾಜ್ಯದ ಎರಡನೇ ಸ್ಪರ್ಧಿ ಎಂಬ ಕೀರ್ತಿಗೆ ಪಿಸ್ಕೋವಾ ಭಾಜನರಾಗಿದ್ದಾರೆ.

2006ರಲ್ಲಿ ಕೊನೆಯದಾಗಿ ಜೆಕ್ ಗಣರಾಜ್ಯದ ಸ್ಪರ್ಧಿ ವಿಶ್ವ ಸುಂದರಿ ಕಿರೀಟ ಗೆದ್ದಿದ್ದರು.

ಹಾಲಿ ಚಾಂಪಿಯನ್ ಕರೊಲಿನಾ ಅವರು ಪಿಸ್ಕೋವಾಗೆ ಕಿರೀಟ ತೊಡಿಸಿದರು

ಲೆಬನಾನ್‌ನ ಯಸ್ಮಿನಾ ಮೊದಲ ರನ್ನರ್ ಅಪ್ ಸ್ಥಾನ ಗಳಿಸಿದರು. (ಚಿತ್ರದಲ್ಲಿ ಪಿಸ್ಕೋವಾ)

ಭಾರತದ ಮಾನುಷಿ ಚಿಲ್ಲರ್ 2017ರಲ್ಲಿ ಕಿರೀಟ ಗೆದ್ದಿದ್ದರು.  (ಚಿತ್ರದಲ್ಲಿ ಪಿಸ್ಕೋವಾ)

ಭಾರತವನ್ನು ಪ್ರತಿನಿಧಿಸಿದ 22 ವರ್ಷದ ಸಿನಿ ಶೆಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.