ಬೆಂಗಳೂರು: ದೇಶದ ರಿಯಲ್ ಎಸ್ಟೇಟ್ ಕ್ಷೇತ್ರದ ಪ್ರಮುಖ ಸಂಸ್ಥೆಗಳಲ್ಲೊಂದಾದ `ಗೋದ್ರೆಜ್ ಪ್ರಾಪರ್ಟೀಸ್' ನಗರದ ವೈಟ್‌ಫೀಲ್ಡ್ ಮುಖ್ಯರಸ್ತೆಯಲ್ಲಿ ಹೊಸ ವಸತಿ ಯೋಜನೆ ಪ್ರಕಟಿಸಿದೆ.
10 ಲಕ್ಷ ಚದರಡಿ ವಿಸ್ತೀರ್ಣದ ನಿರ್ಮಾಣದ ಯೋಜನೆ ಸಂಬಂಧ ಯುನೈಟೆಡ್ ಆಕ್ಸಿಜನ್ ಪ್ರೈ.ಲಿ. ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಗೋದ್ರೆಜ್ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.