ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸೋಮವಾರ ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದ್ದು ಯಾವ ಸರಕುಗಳ ಬೆಲೆ ಏರಿಕೆಯಾಗಿದೆ ಮತ್ತು ಯಾವುದು ಅಗ್ಗವಾಗಿದೆ ಎನ್ನುವುದರ ವಿವರ ಇಲ್ಲಿದೆ.
ತುಟ್ಟಿ:
ತಂಬಾಕು ಉತ್ಪನ್ನಗಳು,
ಬ್ರಾಂಡೆಡ್ ಬಟ್ಟೆಗಳು,
ಐಷಾರಾಮಿ ಕಾರುಗಳು,
ಗುಟ್ಕಾ(ಅಡಿಕೆ ಉತ್ಪನ್ನಗಳು),
ಚಿನ್ನಾಭರಣ,
ವಜ್ರಾಭರಣ,
ಅಗ್ಗ:
ಬೀಡಿ,
ಮದ್ಯ,
ಬೆಳ್ಳಿ ಆಭರಣಗಳು,
ಟಿವಿ,
ಕಂಪ್ಯೂಟರ್,
ರೆಫ್ರೀಜರೇಟರ್,
ವಾಷಿಂಗ್‌ಮೆಷಿನ್,
ಸೌಂದರ್ಯವರ್ಧಕಗಳು,
ಮೊಬೈಲ್, ಟ್ಯಾಬ್ಲೆಟ್ ಗಳು,
ಎ.ಸಿ,
ಎಲ್.ಇ.ಡಿ.ಬಲ್ಬ್‌ಗಳು,
ಪಾದರಕ್ಷೆಗಳು
ಡಯಾಲಿಸಿಸ್ ಯಂತ್ರಗಳ ಮೇಲಿನ ಸುಂಕ ಇಳಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.