ರಾಜ್ಯದ ವಿವಿಧ ಸಂಸ್ಥೆಗಳಿಗೆ ಬಜೆಟ್‌ನಲ್ಲಿ ನೀಡಿರುವ ಅನುದಾನ
* ಬೆಂಗಳೂರಿನ ರಾಷ್ಟ್ರೀಯ ಯೂನಾನಿ ಔಷಧಿ ಸಂಸ್ಥೆ ₹ 23.50 ಕೋಟಿ
* ಕಾಫಿ ಮಂಡಳಿ ₹ 2 ಕೋಟಿ
* ನಿಮ್ಹಾನ್ಸ್ ಸಂಸ್ಥೆ ₹ 39.19 ಕೋಟಿ
* ಮೈಸೂರಿನ ಸ್ಪೀಚ್ ಅಂಡ್ ಹಿಯರಿಂಗ್ ಸಂಸ್ಥೆ ₹ 55.66 ಕೋಟಿ
* ಬೆಂಗಳೂರಿನ ಐಐಎಂಎಸ್ ₹ 20 ಕೋಟಿ
* ಸೆಂಟರ್ ಫಾರ್ ನ್ಯಾನೋ ಅಂಡ್ ಸಾಫ್ಟ್ ಮ್ಯಾಟರ್ ಸೈನ್ಸ್ ₹ 28.27 ಕೋಟಿ
* ಭಾರತೀಯ ವಿಜ್ಞಾನ ಅಕಾಡೆಮಿ ₹ 14.52 ಕೋಟಿ
* ಭಾರತೀಯ ಆ್ಯಸ್ಟ್ರೋ ಫಿಸಿಕ್ಸ್ ಸಂಸ್ಥೆ ₹ 71.72 ಕೋಟಿ
* ರಾಮನ್ ಸಂಶೋಧನಾ ಸಂಸ್ಥೆ ₹58.77 ಕೋಟಿ
* ಸೆಂಟರ್ ಆಫ್ ಎಕ್ಸ್‌ಲೆನ್ಸ್ ಫಾರ್ ಎನರ್ಜಿ ಸ್ಥಾಪನೆಗಾಗಿ ₹ 1 ಕೋಟಿ
* 100 ಸ್ಮಾರ್ಟ್ ಸಿಟಿ ಯೋಜನೆಗೆ ₹ 6,252 ಕೋಟಿ
* ಐಐಐಟಿ ನಿರ್ವಹಣೆ ₹180 ಕೋಟಿ
* ಐಐಟಿ ನಿರ್ವಹಣೆ ₹ 585 ಕೋಟಿ
* ಅಮೃತ ಯೋಜನೆ ₹ 5,841 ಕೋಟಿ
* ಕರ್ನಾಟಕ ಸಂಯೋಜಿತ ನಗರ ನೀರು ನಿರ್ವಹಣೆ ಹೂಡಿಕೆ ಯೋಜಜನೆ–2 ₹ 100 ಕೋಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.