ADVERTISEMENT

₹ 1.49 ಲಕ್ಷ ಕೋಟಿ ಮೊತ್ತದ ಬಿಡ್ ಸಲ್ಲಿಕೆ; ಶುಕ್ರವಾರವೂ ನಡೆಯಲಿದೆ 5ಜಿ ಹರಾಜು

ಪಿಟಿಐ
Published 28 ಜುಲೈ 2022, 15:59 IST
Last Updated 28 ಜುಲೈ 2022, 15:59 IST
   

ನವದೆಹಲಿ: 5ಜಿ ತರಂಗಾಂತರ ಹರಾಜು ಪ್ರಕ್ರಿಯೆಯು ಶುಕ್ರವಾರವೂ ಮುಂದುವರಿಯಲಿದೆ. ಗುರುವಾರದವರೆಗೆ ಒಟ್ಟು 16 ಸುತ್ತಿನ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದು, ₹ 1.49 ಲಕ್ಷ ಕೋಟಿ ಮೊತ್ತದ ಬಿಡ್‌ಗಳು ಸಲ್ಲಿಕೆಯಾಗಿವೆ.

ದೂರಸಂಪರ್ಕ ಉದ್ಯಮವು ದೇಶದ ಗ್ರಾಮೀಣ ಪ್ರದೇಶಗಳಿಗೂ 5ಜಿ ಸೇವೆಗಳನ್ನು ಕೊಂಡೊಯ್ಯುವ ಬದ್ಧತೆ ಹೊಂದಿದೆ ಎಂದು ಕೇಂದ್ರ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT