ಬೆಂಗಳೂರು: ಏರ್ ಏಷ್ಯಾ ಇಂಡಿಯಾ, ತನ್ನ ಸೇವೆ ವಿಸ್ತರಣೆ ಉದ್ದೇಶಕ್ಕೆ ಹೊಸದಾಗಿ ಎಂಟು ವಿಮಾನಗಳನ್ನು ಸೇರ್ಪಡೆ ಮಾಡಿದೆ.
ದೆಹಲಿ ಮತ್ತು ಹೈದರಾಬಾದ್ ಮಧ್ಯೆ ಬೆಳಿಗ್ಗೆ ಮತ್ತು ಸಂಜೆ ವಿಮಾನ ಸೇವೆಗೆ ಚಾಲನೆ ನೀಡಿದೆ. ದೆಹಲಿ, ಪುಣೆ ಮತ್ತು ಶ್ರೀನಗರ ಮಧ್ಯೆ ಹೆಚ್ಚುವರಿ ಸೇವೆ ವಿಸ್ತರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.