ADVERTISEMENT

ಸ್ಪೆಕ್ಟ್ರಂ ಬಾಕಿ: ಅವಧಿಗೂ ಮುನ್ನ ₹8,024 ಕೋಟಿ ಪಾವತಿಸಿದ ಏರ್‌ಟೆಲ್‌

ಪಿಟಿಐ
Published 31 ಜುಲೈ 2023, 13:52 IST
Last Updated 31 ಜುಲೈ 2023, 13:52 IST
ಏರ್‌ಟೆಲ್‌– ಸಾಂದರ್ಭಿಕ ಚಿತ್ರ
ಏರ್‌ಟೆಲ್‌– ಸಾಂದರ್ಭಿಕ ಚಿತ್ರ   

ನವದೆಹಲಿ: ಏರ್‌ಟೆಲ್‌ ಕಂಪನಿಯು ತರಂಗಾಂತರ ಖರೀದಿಗೆ ಸಂಬಂಧಿಸಿದ ಬಾಕಿ ಮೊತ್ತ ₹8,024 ಕೋಟಿಯನ್ನು ಅವಧಿಗೆ ಮೊದಲೇ ದೂರಸಂಪರ್ಕ ಇಲಾಖೆಗೆ ಪಾವತಿ ಮಾಡಿದೆ.

2015ರಲ್ಲಿ ನಡೆದಿದ್ದ ತರಂಗಾಂತರ ಹರಾಜಿಗೆ ಸಂಬಂಧಿಸಿದಂತೆ ಕಂಪನಿಯು ಈ ಬಾಕಿ ಮೊತ್ತ ಪಾವತಿಸಿದೆ. ಕಂತನ್ನು ಶೇ 10ರ ಬಡ್ಡಿದರದ ಜೊತೆಗೆ ಪಾವತಿಸಲಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT