ADVERTISEMENT

ಜಿಆರ್‌ಟಿ ಜುವೆಲರ್ಸ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 16:11 IST
Last Updated 6 ಸೆಪ್ಟೆಂಬರ್ 2022, 16:11 IST

ಬೆಂಗಳೂರು: ಚಿನ್ನಾಭರಣ ಮಾರಾಟ ಕಂಪನಿ ಜಿಆರ್‌ಟಿ ಜುವೆಲರ್ಸ್‌ಗೆ ‘ಪ್ಲಾಟಿನಂ ಗಿಲ್ಡ್ ಇಂಟರ್‌ನ್ಯಾಷನಲ್‌ (ಪಿಜಿಐ) ಇಂಡಿಯಾ’ ಸಂಸ್ಥೆಯು ‘ಪ್ಲಾಟಿನಂ ಸೀಸನ್ ಆಫ್ ಹೋಪ್’ ಮತ್ತು ‘ಪ್ಲಾಟಿನಂ ಸೀಸನ್ ಆಫ್ ಲವ್’ ಪ್ರಶಸ್ತಿಗಳನ್ನು ನೀಡಿದೆ.

‘ಪ್ರಶಸ್ತಿಯನ್ನು ಮತ್ತೆ ಪಡೆದುಕೊಂಡಿರುವುದು ಸಂತಸ ತಂದಿದೆ. ಜಿಆರ್‌ಟಿ ಕಂಪನಿಗೆ ಇದು ಸತತವಾಗಿ ಏಳನೆಯ ಪ್ರಶಸ್ತಿ. ಇದು ನಮ್ಮ ತಂಡದಲ್ಲಿ ಹೊಸ ಉತ್ಸಾಹ ತುಂಬಿದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಜಿ.ಆರ್. ‘ಅನಂತ್’ ಅನಂತಪದ್ಮನಾಭನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT