ನವದೆಹಲಿ: ದೇನಾ, ಮತ್ತುವಿಜಯ ಬ್ಯಾಂಕ್‌ಗಳೊಂದಿಗೆ ವಿಲೀನಗೊಳ್ಳಲುಹಣಕಾಸು ಸಚಿವಾಲಯದ ಪರ್ಯಾಯ ವ್ಯವಸ್ಥೆಯು ತಾತ್ವಿಕ ಒಪ್ಪಿಗೆ ನೀಡಿದೆ ಎಂದುಬ್ಯಾಂಕ್ ಆಫ್ ಬರೋಡಾ ತಿಳಿಸಿದೆ.
ವಿಲೀನದ ಬಳಿಕ ಅಸ್ವಿತ್ವಕ್ಕೆ ಬರಲಿರುವ ಬ್ಯಾಂಕ್ ಮುಂದಿನ ಹಣಕಾಸು ವರ್ಷದಿಂದ ಕಾರ್ಯಾರಚರಣೆ ಆರಂಭಿಸುವ ನಿರೀಕ್ಷೆ ಇದೆ. ಒಟ್ಟಾರೆ ವಹಿವಾಟು ಮೊತ್ತ ₹ 14.82 ಲಕ್ಷ ಕೋಟಿಗೆ ತಲುಪಲಿದ್ದು, ಮೂರನೇ ಅತಿದೊಡ್ಡ ಬ್ಯಾಂಕ್ ಆಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.