ADVERTISEMENT

ಬಯೋಕಾನ್‌ನಿಂದ ‘ಬಯೋಸಿಮಿಲರ್ಸ್’ ವಹಿವಾಟು ಖರೀದಿ

ಪಿಟಿಐ
Published 28 ಫೆಬ್ರುವರಿ 2022, 18:50 IST
Last Updated 28 ಫೆಬ್ರುವರಿ 2022, 18:50 IST

ನವದೆಹಲಿ (ಪಿಟಿಐ): ವಯಾಟ್ರಿಸ್‌ ಕಂಪನಿಯ ’ಬಯೋಸಿಮಿಲರ್ಸ್‌’ ವಹಿವಾಟನ್ನು ₹ 24,990 ಕೋಟಿಗೆ ಖರೀದಿಸುತ್ತಿರುವುದಾಗಿ ಬಯೋಕಾನ್ ಕಂಪನಿ ಪ್ರಕಟಿಸಿದೆ. ಇದು ಫಾರ್ಮಾ ಮತ್ತು ಆರೋಗ್ಯ ಸೇವಾ ವಲಯದ ಅತಿದೊಡ್ಡ ಖರೀದಿ ಒಪ್ಪಂದ ಎನ್ನಲಾಗಿದೆ.

ಈ ವಿಚಾರವಾಗಿ ಬಯೋಕಾನ್‌ನ ಅಂಗಸಂಸ್ಥೆಯಾಗಿರುವ ಬಯೋಕಾನ್ ಬಯೋಲಾಜಿಕ್ಸ್, ವಯಾಟ್ರಿಸ್‌ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದಕ್ಕೆ ಎರಡೂ ಕಂಪನಿಗಳ ಆಡಳಿತ ಮಂಡಳಿಗಳು ಒಪ್ಪಿಗೆ ನೀಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT