ADVERTISEMENT

ರುಪೀಕ್‌: ಸಾಲ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 16:48 IST
Last Updated 30 ಜುಲೈ 2019, 16:48 IST

ಬೆಂಗಳೂರು: ಚಿನ್ನ ಮತ್ತು ಇತರ ಭದ್ರತೆ ಆಧರಿಸಿ ಸಾಲ ನೀಡುವ ಹಣಕಾಸು ತಂತ್ರಜ್ಞಾನ ಸಂಸ್ಥೆ ರುಪೀಕ್‌ನ ವಹಿವಾಟು ಏರುಗತಿಯಲ್ಲಿ ಇದೆ.

‘ಚಿನ್ನದ ಸಾಲವನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಸಾಲ ಮರುಪಾವತಿಸಿದ ನಂತರ ಚಿನ್ನಾಭರಣಗಳನ್ನೂ ಸುರಕ್ಷಿತವಾಗಿ ಮನೆ ಬಾಗಿಲಿಗೆ ತಲುಪಿಸಲಾಗುವುದು’ ಎಂದು ಸಿಇಒ ಸುಮಿತ್‌ ಮನವೀರ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT