ನವದೆಹಲಿ: ಜುಲೈ ತಿಂಗಳ ಜಿಎಸ್‌ಟಿ ಸಂಗ್ರಹ ₹ 1.02 ಲಕ್ಷ ಕೋಟಿ ಆಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
2018ರ ಜುಲೈನಲ್ಲಿ ಸಂಗ್ರಹವಾಗಿದ್ದ ₹ 96,483 ಕೋಟಿಗೆ ಹೋಲಿಸಿದರೆ ಶೇ 5.8ರಷ್ಟು ಏರಿಕೆಯಾಗಿದೆ.
ಕೇಂದ್ರ ಜಿಎಸ್‌ಟಿ ₹ 17,912 ಕೋಟಿ, ರಾಜ್ಯ ಜಿಎಸ್‌ಟಿ ₹ 25,008 ಕೋಟಿ ಮತ್ತು ಸಮಗ್ರ ಜಿಎಸ್‌ಟಿ ₹ 50,612 ಕೋಟಿ ಸಂಗ್ರವಾಗಿದೆ.
ಜಿಎಸ್‌ಟಿ ಸಂಗ್ರಹವು 2019ರಲ್ಲಿ ಮೊದಲ ಬಾರಿಗೆಜೂನ್‌ನಲ್ಲಿ ₹ 1 ಲಕ್ಷ ಕೋಟಿಗಿಂತಲೂ ಕೆಳಗೆ ಇಳಿದಿತ್ತು.₹ 99,939 ಕೋಟಿ ಸಂಗ್ರಹವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.