ADVERTISEMENT

ಜೋಯಾಲುಕ್ಕಾಸ್‌ನಿಂದ ‘ಚೈನ್‌ ಫೆಸ್ಟ್‌’ ಕೊಡುಗೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2024, 12:56 IST
Last Updated 20 ಸೆಪ್ಟೆಂಬರ್ 2024, 12:56 IST
<div class="paragraphs"><p>ಜೋಯಾಲುಕ್ಕಾಸ್‌</p></div>

ಜೋಯಾಲುಕ್ಕಾಸ್‌

   

(ಸಾಂಕೇತಿಕ ಚಿತ್ರ) 

ಬೆಂಗಳೂರು: ದೇಶದ ಪ್ರಸಿದ್ಧ ಆಭರಣಗಳ ಬ್ರ್ಯಾಂಡ್‌ ಜೋಯಾಲುಕ್ಕಾಸ್‌ ‘ಚೈನ್‌ ಫೆಸ್ಟ್‌’ ಕೊಡುಗೆ ಆರಂಭಿಸಿದೆ.

ADVERTISEMENT

ಈ ಕೊಡುಗೆಯ ಭಾಗವಾಗಿ ವಿವಿಧ ರೀತಿಯ ಸರಗಳಿಗೆ ಶೇ 4.99ರಷ್ಟು ಮಜೂರಿ ಆಫರ್‌ ನೀಡಿದೆ. ಸೆಪ್ಟೆಂಬರ್‌ 20ರಿಂದ ಈ ಕೊಡುಗೆ ಆರಂಭವಾಗಿದ್ದು, ಅಕ್ಟೋಬರ್‌ 6ರ ವರೆಗೆ ಇರಲಿದೆ. ಗ್ರಾಹಕರು ಹತ್ತಿರದ ಮಳಿಗೆಗೆ ಭೇಟಿ ನೀಡಿ ಈ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಜೋಯಾಲುಕ್ಕಾಸ್‌ ತಿಳಿಸಿದೆ.

‘ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಉತ್ತಮ ಆಭರಣಗಳನ್ನು ಒದಗಿಸುವುದೇ ನಮ್ಮ ಗುರಿಯಾಗಿದೆ. ಆಭರಣ ಪ್ರಿಯರಿಗಾಗಿ ಸರಗಳನ್ನು ವಿನ್ಯಾಸಗೊಳಿಸಲಾಗಿದೆ’ ಎಂದು ಜೋಯಾಲುಕ್ಕಾಸ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಜೋಯ್‌ ಆಲುಕ್ಕಾಸ್‌ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.