ADVERTISEMENT

ಅಮೆರಿಕದ ಹೂಸ್ಟನ್‌ನಲ್ಲಿ ಜೋಯಾಲುಕ್ಕಾಸ್‌ನ ನವೀಕೃತ ಮಳಿಗೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 24 ಮೇ 2024, 16:16 IST
Last Updated 24 ಮೇ 2024, 16:16 IST
<div class="paragraphs"><p>ಅಮೆರಿಕದ ಹೂಸ್ಟನ್‌ನಲ್ಲಿ ನವೀಕೃತಗೊಂಡಿರುವ ಜೋಯಾಲುಕ್ಕಾಸ್‌ ಮಳಿಗೆಯನ್ನು ಪೋರ್ಟ್‌ ಬೆಂಡ್‌ ಕೌಂಟಿ ನ್ಯಾಯಾಧೀಶ ಕೆ.ಪಿ. ಜಾರ್ಜ್‌ ಮತ್ತು ಕೌಂಟಿ ಕೋರ್ಟ್‌ ಕಾನೂನು ವಿಭಾಗದ ಅಧ್ಯಕ್ಷೆ ಜೂಲಿ ಮ್ಯಾಥ್ಯೂ ಉದ್ಘಾಟಿಸಿದರು.&nbsp;ಸಮೂಹದ ಅಧ್ಯಕ್ಷ ಜೋಯ್‌ ಆಲುಕ್ಕಾಸ್‌ ಇದ್ದರು</p></div>

ಅಮೆರಿಕದ ಹೂಸ್ಟನ್‌ನಲ್ಲಿ ನವೀಕೃತಗೊಂಡಿರುವ ಜೋಯಾಲುಕ್ಕಾಸ್‌ ಮಳಿಗೆಯನ್ನು ಪೋರ್ಟ್‌ ಬೆಂಡ್‌ ಕೌಂಟಿ ನ್ಯಾಯಾಧೀಶ ಕೆ.ಪಿ. ಜಾರ್ಜ್‌ ಮತ್ತು ಕೌಂಟಿ ಕೋರ್ಟ್‌ ಕಾನೂನು ವಿಭಾಗದ ಅಧ್ಯಕ್ಷೆ ಜೂಲಿ ಮ್ಯಾಥ್ಯೂ ಉದ್ಘಾಟಿಸಿದರು. ಸಮೂಹದ ಅಧ್ಯಕ್ಷ ಜೋಯ್‌ ಆಲುಕ್ಕಾಸ್‌ ಇದ್ದರು

   

ಬೆಂಗಳೂರು: ಅಮೆರಿಕದ ಹೂಸ್ಟನ್‌ನಲ್ಲಿ ನವೀಕೃತಗೊಂಡಿರುವ ಜೋಯಾಲುಕ್ಕಾಸ್‌ನ ಮಳಿಗೆಯು ಇತ್ತೀಚೆಗೆ ಪುನರಾರಂಭಗೊಂಡಿದೆ.

ಪೋರ್ಟ್‌ ಬೆಂಡ್‌ ಕೌಂಟಿ ನ್ಯಾಯಾಧೀಶ ಕೆ.ಪಿ. ಜಾರ್ಜ್‌ ಮತ್ತು ಕೌಂಟಿ ಕೋರ್ಟ್‌ ಕಾನೂನು ವಿಭಾಗದ ಅಧ್ಯಕ್ಷೆ ಜೂಲಿ ಮ್ಯಾಥ್ಯೂ ಅವರು ಮಳಿಗೆಯನ್ನು ಉದ್ಘಾಟಿಸಿದರು.

ADVERTISEMENT

‘ಗ್ರಾಹಕರ ಬೆಂಬಲಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಇದು ಜೋಯಾಲುಕ್ಕಾಸ್‌ ಆಕರ್ಷಣೆಯನ್ನು ಇಮ್ಮಡಿಗೊಳಿಸಿದೆ’ ಎಂದು ಜೋಯಾಲುಕ್ಕಾಸ್‌ ಸಮೂಹದ ಅಧ್ಯಕ್ಷ ಜೋಯ್‌ ಆಲುಕ್ಕಾಸ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.