ADVERTISEMENT

‘ಜಿಎಸ್‌ಟಿಆರ್‌–1’ ಗಡುವು ವಿಸ್ತರಣೆ

ಪಿಟಿಐ
Published 10 ಸೆಪ್ಟೆಂಬರ್ 2018, 16:58 IST
Last Updated 10 ಸೆಪ್ಟೆಂಬರ್ 2018, 16:58 IST

ನವದೆಹಲಿ: ಹಿಂದಿನ ವರ್ಷದ ಜುಲೈನಿಂದ ಈ ವರ್ಷದ ಸೆಪ್ಟೆಂಬರ್‌ವರೆಗಿನ ಸರಕುಗಳ ಮಾರಾಟಕ್ಕೆ ಸಂಬಂಧಿಸಿದ ಅಂತಿಮ ಲೆಕ್ಕಪತ್ರ ವಿವರಗಳನ್ನು ಒಳಗೊಂಡ ‘ಜಿಎಸ್‌ಟಿಆರ್‌–1’ ಸಲ್ಲಿಕೆಯ ಗಡುವನ್ನು ಅಕ್ಟೋಬರ್‌ ಅಂತ್ಯದವರೆಗೆ ವಿಸ್ತರಿಸಲಾಗಿದೆ.

ತೆರಿಗೆದಾರರು ‘ಜಿಎಸ್‌ಟಿಆರ್‌–1’ ಸಲ್ಲಿಸುವುದನ್ನು ಉತ್ತೇಜಿಸಲು ವಿಳಂಬ ಶುಲ್ಕವನ್ನೂ ಮನ್ನಾ ಮಾಡುವುದಾಗಿ ಹಣಕಾಸು ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT