ADVERTISEMENT

ಮಾರುತಿ ಸುಜುಕಿ ವಾಹನ ತಯಾರಿಕೆ ಇಳಿಕೆ

ಪಿಟಿಐ
Published 7 ಆಗಸ್ಟ್ 2019, 20:15 IST
Last Updated 7 ಆಗಸ್ಟ್ 2019, 20:15 IST
   

ನವದೆಹಲಿ (ಪಿಟಿಐ): ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವಮಾರುತಿ ಸುಜುಕಿ ಇಂಡಿಯಾ ಕಂಪನಿಯು ಜುಲೈನಲ್ಲಿ ತಯಾರಿಕೆಯನ್ನುಶೇ 25ರಷ್ಟು ಕಡಿತಗೊಳಿಸಿದೆ.

2018ರ ಜುಲೈನಲ್ಲಿ 1.78 ಲಕ್ಷ ಕಾರುಗಳನ್ನು ತಯಾರಿಸ ಲಾಗಿತ್ತು. 2019ರ ಜುಲೈನಲ್ಲಿ 1.33 ಲಕ್ಷ ಕಾರುಗಳನ್ನು ತಯಾರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT