ADVERTISEMENT

ಎನ್‌ಇಎಫ್‌ಟಿ: ದಿನವಿಡೀ ಲಭ್ಯ

ಪಿಟಿಐ
Published 7 ಡಿಸೆಂಬರ್ 2019, 17:05 IST
Last Updated 7 ಡಿಸೆಂಬರ್ 2019, 17:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಎನ್‌ಇಎಫ್‌ಟಿ ಮೂಲಕ ಹಣ ವರ್ಗಾವಣೆ ವ್ಯವಸ್ಥೆಯು ಇದೇ16ರಿಂದ ರಜಾ ದಿನಗಳನ್ನೂ ಒಳಗೊಂಡು ದಿನದ 24 ಗಂಟೆಯೂ ಲಭ್ಯವಿರಲಿದೆ.

ಡಿಜಿಟಲ್‌ ವರ್ಗಾವಣೆಗೆ ಉತ್ತೇಜನ ನೀಡುವ ಉದ್ದೇಶದಿಂದ ಆರ್‌ಬಿಐ ಈ ಸೌಲಭ್ಯ ಕಲ್ಪಿಸಿದೆ. ಇದಕ್ಕೆ ಪೂರಕವಾಗಿ ಎನ್‌ಇಎಫ್‌ಟಿ ವರ್ಗಾವಣೆಗೆ ಸಾಕಷ್ಟು ನಗದು ಇಟ್ಟುಕೊಳ್ಳುವಂತೆ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT