ADVERTISEMENT

ವಿಮೆ ಮಾರಾಟಕ್ಕೆ ಫೋನ್‌ಪೆಗೆ ಅನುಮತಿ

ಪಿಟಿಐ
Published 30 ಆಗಸ್ಟ್ 2021, 20:56 IST
Last Updated 30 ಆಗಸ್ಟ್ 2021, 20:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಡಿಜಿಟಲ್ ಪಾವತಿ ವೇದಿಕೆ ಫೋನ್‌ಪೆ ತನಗೆ ವಿಮಾ ಉತ್ಪನ್ನಗಳನ್ನು ಮಾರಾಟ ಮಾಡಲು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಐಆರ್‌ಡಿಎಐ) ತಾತ್ವಿಕ ಅನುಮತಿ ದೊರೆತಿದೆ ಎಂದು ಸೋಮವಾರ ಹೇಳಿದೆ.

ಇದರ ಪರಿಣಾಮವಾಗಿ ಫೋನ್‌ಪೆ ಇನ್ನು ಮುಂದೆ ತನ್ನ 30 ಕೋಟಿಗಿಂತ ಹೆಚ್ಚಿನ ಗ್ರಾಹಕರಿಗೆ ವಿಮಾ ಸಲಹೆಗಳನ್ನು ನೀಡುವ ಅವಕಾಶ ಪಡೆದಿದೆ. ದೇಶದ ಯಾವುದೇ ವಿಮಾ ಕಂಪನಿಯ ವಿಮಾ ಉತ್ಪನ್ನಗಳ ವಿತರಣೆ ಮಾಡಲು ಫೋನ್‌ಪೆ ಅಧಿಕಾರ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT