ADVERTISEMENT

ಫೋನ್‌ಪೆ ರಾಯಭಾರಿಗಳಾಗಿ ದುಲ್ಕರ್ ಸಲ್ಮಾನ್‌, ಸಮಂತಾ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2022, 11:41 IST
Last Updated 27 ಏಪ್ರಿಲ್ 2022, 11:41 IST
ದುಲ್ಕರ್ ಸಲ್ಮಾನ್‌, ಸಮಂತಾ
ದುಲ್ಕರ್ ಸಲ್ಮಾನ್‌, ಸಮಂತಾ   

ಬೆಂಗಳೂರು: ಡಿಜಿಟಲ್ ಪಾವತಿ ಸೇವೆಗಳನ್ನು ಒದಗಿಸುವ ಫೋನ್‌ಪೆ ದಕ್ಷಿಣ ಭಾರತದ ಮಾರುಕಟ್ಟೆಯ ಬ್ರ್ಯಾಂಡ್‌ ರಾಯಭಾರಿಗಳನ್ನಾಗಿ ನಟ ದುಲ್ಕರ್‌ ಸಲ್ಮಾನ್‌ ಮತ್ತು ನಟಿ ಸಮಂತಾ ಪ್ರಭು ರುತ್ಅವರನ್ನು ನೇಮಕ ಮಾಡಿಕೊಂಡಿರುವುದಾಗಿ ತಿಳಿಸಿದೆ.

ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಮಾರುಕಟ್ಟೆಗಾಗಿ ರೂಪಿಸುವ ಪ್ರಚಾರ ಕಾರ್ಯಕ್ರಮಗಳಲ್ಲಿ ದುಲ್ಕರ್ ಮತ್ತು ಸಮಂತಾ ಕಾಣಿಸಿಕೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.