ADVERTISEMENT

ದರ ಏರಿಕೆ | ಚಿನ್ನ, ಬೆಳ್ಳಿಯಲ್ಲಿ ಹೂಡಿಕೆ ಮಾಡಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 18:32 IST
Last Updated 25 ಅಕ್ಟೋಬರ್ 2024, 18:32 IST
   

ಸಾಲು ಸಾಲು ಹಬ್ಬ ಆರಂಭವಾಗುತ್ತಿದ್ದಂತೆಯೇ,  ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಗಣನೀಯ ಏರಿಕೆ ಉಂಟಾಗಿದೆ. ಅಕ್ಟೋಬರ್‌ನಲ್ಲಿ ಚಿನ್ನದ ದರ ಹತ್ತು ಗ್ರಾಂಗೆ ₹ 80 ಸಾವಿರ ಮತ್ತು ಬೆಳ್ಳಿ ದರ ಪ್ರತಿ ಕಿ.ಲೋ ಗ್ರಾಂಗೆ ₹ 1,00,000ರಷ್ಟು ಏರಿಕೆಯಾಗಿದೆ. 

ಹಾಗಾಗಿ ಈ ಬೆಳಕಿನ ಹಬ್ಬಕ್ಕೆ ಗಟ್ಟಿ ಚಿನ್ನ ಮತ್ತು ಬೆಳ್ಳಿ ಅಥವಾ ಮನಮೋಹಕ ಆಭರಣಗಳ ಮೇಲೆ ಹೂಡಿಕೆ ಮಾಡುವುದು ಸೂಕ್ತವಾಗಿದೆ. 

ದಶಕಗಳ ಅನುಭವ ಹೊಂದಿರುವ ಜಯನಗರದ ಅರ್ಜುನಾ ಜುವೆಲರ್ಸ್‌ನ ನಿರ್ದೇಶಕರ ಪ್ರಕಾರ, ‘ ದೀಪಾವಳಿಗೆ ಕರಕುಶಲ ಆಭರಣಗಳನ್ನು ಪರಿಚಯಿಸುತ್ತಿದ್ದು, ಹೂಡಿಕೆಗೆ ಇದೊಂದು ಆಯ್ಕೆಯಾಗಿದೆ‘ ಎಂದು ಹೇಳುತ್ತಾರೆ. 

ADVERTISEMENT

ಚಿನ್ನ, ಬೆಳ್ಳಿ ಖರೀದಿಸುವುದೆಂದರೆ ಸುರಕ್ಷಿತ ಸಂಪತ್ತನ್ನು ಸಂಗ್ರಹಿಸಿದಂತೆ. ಈ ಅಮೂಲ್ಯ ಲೋಹಗಳು ಆರ್ಥಿಕ ಚೈತನ್ಯವೆಂದು ಪರಿಗಣಿಸಲ್ಪಟ್ಟಿದೆ. ನಿಖರವಾದ ಕರಕುಶಲತೆ ಮತ್ತು ವೈವಿಧ್ಯಮಯ ಆಭರಣಗಳಿಗೆ ಹೆಸರುವಾಸಿಯಾಗಿರುವ ಅರ್ಜುನ ಜ್ಯುವೆಲರ್ಸ್‌ ಚಿನ್ನದಿಂದ ರತ್ನದ ಹರಳುಗಳವರೆಗೆ  ಹಲವು ಅಭರಣಗಳನ್ನು ಸಂಗ್ರಹಿಸಿದೆ. ಹೆಚ್ಚಿನ ಮಾಹಿತಿಗೆ 080-26651969, 41241969/70 . www.arjunaa.com ಸಂಪರ್ಕಿಸಬಹುದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.