ADVERTISEMENT

Reliance JioPhone: ಪ್ರತಿ ತಿಂಗಳೂ 300 ನಿಮಿಷಗಳ ಉಚಿತ ಕರೆ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 14 ಮೇ 2021, 13:38 IST
Last Updated 14 ಮೇ 2021, 13:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ:ದೇಶದ ಪ್ರಮುಖ ಖಾಸಗಿ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ, ಕೋವಿಡ್ ಸೋಂಕಿನ ಅವ‌ಧಿಯಲ್ಲಿ ಗ್ರಾಹಕರಿಗೆ ವಿಶೇಷ ಪ್ರಯೋಜನ ಘೋಷಿಸಿದೆ.

ರಿಲಯನ್ಸ್ ಜಿಯೋ ಫೋನ್ ಬಳಕೆದಾರರಿಗೆ ಪ್ರತಿ ತಿಂಗಳೂ ಉಚಿತ ಕರೆ ಸೌಲಭ್ಯ ದೊರೆಯಲಿದೆ.

ರಿಲಯನ್ಸ್ಫೌಂಡೇಶನ್‌ಜೊತೆಗೆಕೈಜೋಡಿಸಿರುವಜಿಯೋ,ಸದ್ಯದಜಾಗತಿಕಸೋಂಕಿನಿಂದಾಗಿರೀಚಾರ್ಜ್ಮಾಡಿಸಲುಸಾಧ್ಯವಾಗದಜಿಯೋಫೋನ್ಬಳಕೆದಾರರಿಗೆಜಾಗತಿಕಸೋಂಕಿನಸಂಪೂರ್ಣಅವಧಿಗೆಪ್ರತಿತಿಂಗಳೂ300ಉಚಿತನಿಮಿಷಗಳಔಟ್‌ಗೋಯಿಂಗ್ಕರೆಗಳನ್ನು(ದಿನಕ್ಕೆ10ನಿಮಿಷಗಳು)ಒದಗಿಸಲಿದೆ.

ಹೆಚ್ಚುವರಿಯಾಗಿ,ಅದುಇನ್ನಷ್ಟುಸುಲಭವಾಗಿಕೈಗೆಟುಕುವಂತೆಮಾಡಲು,ಜಿಯೋಫೋನ್ಬಳಕೆದಾರರುರೀಚಾರ್ಜ್ ಮಾಡಿದ ಪ್ರತಿಜಿಯೋಫೋನ್ಪ್ಲಾನ್‌ಗೆ,ಅದೇಮೌಲ್ಯದಹೆಚ್ಚುವರಿರೀಚಾರ್ಜ್ಪ್ಲಾನ್ಅನ್ನುಉಚಿತವಾಗಿಪಡೆಯುತ್ತಾರೆ.

ADVERTISEMENT

ಉದಾಹರಣೆಗೆ,₹75ಪ್ಲಾನ್‌ನೊಂದಿಗೆರೀಚಾರ್ಜ್ಮಾಡುವಜಿಯೋಫೋನ್ಬಳಕೆದಾರರು ₹75ರ ಹೆಚ್ಚುವರಿಪ್ಲಾನ್ಅನ್ನುಸಂಪೂರ್ಣಉಚಿತವಾಗಿಪಡೆಯುತ್ತಾರೆ ಎಂದು ಜಿಯೋ ಪ್ರಕಟಣೆ ತಿಳಿಸಿದೆ.

ಈಕೊಡುಗೆವಾರ್ಷಿಕಅಥವಾಜಿಯೋಫೋನ್ಡಿವೈಸ್ಬಂಡಲ್ಡ್ಪ್ಲಾನ್‌ಗಳಿಗೆಅನ್ವಯಿಸುವುದಿಲ್ಲ ಎಂದು ಕಂಪನಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.