ನವದೆಹಲಿ: ತಾಳೆಎಣ್ಣೆ ಬೆಲೆ ಏರಿಕೆಯಿಂದಾಗಿ ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ (ಎಚ್‌ಯುಎಲ್) ತನ್ನ ಸೋಪುಗಳ ಬೆಲೆಯನ್ನು
ಶೇ 6ರವರೆಗೂ ಹೆಚ್ಚಿಸಲು ನಿರ್ಧರಿಸಿದೆ.
ಡೌ, ಲಕ್ಸ್, ಲೈಫ್‌ಬಾಯ್, ಪಿಯರ್ಸ್, ಹಮಾಮ್, ಲಿರಿಲ್ ಮತ್ತು ರೆಕ್ಸೋನಾದಂತಹಅತ್ಯಂತ ಜನಪ್ರಿಯವಾದ ಬ್ರ್ಯಾಂಡ್‌ಗಳನ್ನು ಕಂಪನಿ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.