ADVERTISEMENT

ಟಾಟಾ ಸಮೂಹದ ಷೇರಿನ ಮೌಲ್ಯ ಶೇ 15ರಷ್ಟು ಹೆಚ್ಚಳ

ಪಿಟಿಐ
Published 10 ಅಕ್ಟೋಬರ್ 2024, 14:08 IST
Last Updated 10 ಅಕ್ಟೋಬರ್ 2024, 14:08 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಟಾಟಾ ಸಮೂಹದ ಕಂಪನಿಗಳ ಷೇರಿನ ಮೌಲ್ಯದಲ್ಲಿ ಗುರುವಾರ ಶೇ 15ರಷ್ಟು ಏರಿಕೆಯಾಗಿದೆ.

ಟಾಟಾ ಇನ್‌ವೆಸ್ಟ್‌ಮೆಂಟ್‌ ಕಾರ್ಪೊರೇಷನ್‌ ಶೇ 10, ಟಾಟಾ ಕೆಮಿಕಲ್ಸ್‌ ಶೇ 6, ಟಾಟಾ ಟೆಲಿಸರ್ವಿಸಸ್‌ ಶೇ 5, ಟಾಟಾ ಎಲ್ಕ್ಸಿ ಶೇ 3, ಟಾಟಾ ಪವರ್‌ ಶೇ 2ರಷ್ಟು ಹೆಚ್ಚಳವಾಗಿದೆ.

ಟಾಟಾ ಟೆಕ್ನಾಲಜೀಸ್‌, ನೆಲ್ಕೋ, ತೇಜಸ್‌ ನೆಟ್‌ವರ್ಕ್ಸ್‌, ತಾಜ್‌ಜಿವಿಕೆ ಹೋಟೆಲ್ಸ್‌ ಆ್ಯಂಡ್‌ ರೆಸಾರ್ಟ್ಸ್ ಮತ್ತು ಇಂಡಿಯನ್‌ ಹೋಟೆಲ್ಸ್‌ ಆ್ಯಂಡ್‌ ಕಂಪನಿ, ಟಾಟಾ ಸ್ಟೀಲ್‌, ಟಾಟಾ ಟೆಲಿಕಮ್ಯುನಿಕೇಷನ್‌,  ಟಾಟಾ ಕನ್ಸೂಮರ್‌, ವೋಲ್ಟಾಸ್‌ ಮತ್ತು ಆಟೊಮೊಟಿವ್‌ ಸ್ಟ್ಯಾಪ್ಲಿಂಗ್ಸ್‌ ಆ್ಯಂಡ್‌ ಅಸೆಂಬ್ಲೀಸ್ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ.

ADVERTISEMENT

ಟ್ರೆಂಟ್‌, ಟೈಟನ್‌, ಟಾಟಾ ಮೋಟರ್ಸ್‌ನ ಷೇರಿನ ಮೌಲ್ಯ ಇಳಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.