ADVERTISEMENT

ಮಿಸಳ್ ಹಾಪ್ಚಾ 35 : ಬದುಕಿನ ಸೂತ್ರ ಜೀವನದಾರ

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 0:50 IST
Last Updated 3 ಜೂನ್ 2021, 0:50 IST

ಬಾಗಲಕೋಟೆಯ ಕಮತಗಿಯಲ್ಲಿ ಒಂದು ಯಶೋಗಾಥೆ ಇದೆ. ಇಲ್ಲಿಯ ಕೈಮಗ್ಗ ನೇಕಾರರ ಸಂಘವೊಂದು ತನ್ನದೇ ಬ್ರ್ಯಾಂಡ್ ಮಾಡಿಕೊಂಡಿದೆ. ಭಾರತೀಯ ಕೈಮಗ್ಗದ ಮಾನ್ಯತೆ ಪಡೆದಿದೆ. ಸಪ್ತಸಾಗರದಾಚೆ ತನ್ನ‌ ನೇಯ್ಗೆಯ ಖ್ಯಾತಿ ಹರಡಿದೆ. ಏನಿದು 'ಜೀವನ್ ದಾರ' ದ ಕತೆ... ಈ ವಾರದ ಮಿಸಳ್ ಹಾಪ್ಚಾದಲ್ಲಿ..

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ..
https://bit.ly/PrajavaniApp

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.