ADVERTISEMENT

101ರಲ್ಲಿ 51 ಸ್ಥಾನ ಮಹಿಳಾ ಮೀಸಲು

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 16:08 IST
Last Updated 30 ಏಪ್ರಿಲ್ 2021, 16:08 IST

ಬೆಳಗಾವಿ: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ ರಾಜ್ಯ ಚುನಾವಣಾ ಆಯೋಗವು ಶುಕ್ರವಾರ ಅಧಿಸೂಚನೆ ಪ್ರಕಟಿಸಿದೆ.

ಜಿಲ್ಲೆಯಲ್ಲಿ 101 ಜಿಲ್ಲಾ ‍ಪಂಚಾಯ್ತಿ ಸ್ಥಾನಗಳಿದ್ದು ಅವುಗಳ ಪೈಕಿ 51 ಮಹಿಳೆಯರಿಗೆ ಮೀಸಲಾಗಿವೆ. ಯಾವ ಕ್ಷೇತ್ರ ಯಾವ ವರ್ಗಕ್ಕೆ ಮೀಸಲಾಗಿದೆ ಎನ್ನುವ ಮಾಹಿತಿ ಅಧಿಸೂಚನೆಯಲ್ಲಿ ಪ್ರಕಟಿಸಿಲ್ಲ.

ಪಟ್ಟಿ ಇಂತಿದೆ (ಆವರಣದಲ್ಲಿರುವುದು ಮಹಿಳಾ ಮೀಸಲು)

ADVERTISEMENT

ಜಿಲ್ಲಾ ಪಂಚಾಯ್ತಿ

ಒಟ್ಟು;ಅ.ಜಾತಿ;ಅ.ಪಂಗಡ;ಹಿಂ.‘ಅ’ ವರ್ಗ;ಹಿಂ. ‘ಬ’ ವರ್ಗ;ಸಾಮಾನ್ಯ

101(51);12(6);7(4);25(13);6(3);51(25)

ತಾಲ್ಲೂಕು ಪಂಚಾಯ್ತಿ

ಬೆಳಗಾವಿ;34(17);2(1);4(2);9(5);2(1);17(8)

ಹುಕ್ಕೇರಿ;28(14);4(2);4(2);5(2);1(1);14(7)

ಖಾನಾಪುರ;20(10);2(1);1(1);6(3);1(1);10(4)

ಚಿಕ್ಕೋಡಿ;21(11);3(2);1(1);5(2);1(1);11(5)

ಅಥಣಿ;26(13);4(2);1(1);6(3);2(1);13(6)

ರಾಯಬಾಗ;22(11);4(2);1(1);5(2);1(1);11(5)

ನಿಪ್ಪಾಣಿ;16(8);3(2);1(1);3(2);1(0);8(3)

ಕಾಗವಾಡ;11(6);2(1);1(1);2(1);0(0);6(3)

ಬೈಲಹೊಂಗಲ;17(9);1(1);2(1);4(2);1(1);9(4)

ಗೋಕಾಕ;20(10);2(1);3(2);4(2);1(1);10(4)

ಸವದತ್ತಿ;23(12);2(1);3(2);5(2);1(1);12(6)

ರಾಮದುರ್ಗ;18(9);3(2);1(1);4(2);1(1);9(3)

ಮೂಡಲಗಿ;11(6);1(1);1(1);2(2);1(0);6(2)

ಕಿತ್ತೂರು;11(6);1(1);1(1);2(2);1(0);6(2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.