ADVERTISEMENT

ಮಿಸಳ್ ಹಾಪ್ಚಾ 115: ಐನಾಪುರ ಪೇಡೆ ಹಿಂದಿನ ಕಹಾನಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2022, 6:08 IST
Last Updated 22 ಡಿಸೆಂಬರ್ 2022, 6:08 IST

ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಐನಾಪುರದ ಪೇಡೆಗೆ ಮೂರುನೂರು ವರ್ಷಗಳ ಇತಿಹಾಸವಿದೆ. ಮಾಮಾ ಪೇಡೆ ಈಗ ಬ್ರ್ಯಾಂಡ್‌ ಆಗಿ ಬೆಳೆದಿದೆ. ಆತ್ಮಹತ್ಯೆಯತ್ತ ಹೆಜ್ಜೆ ಹಾಕಿದ ರೈತ, ಇದೀಗ ಹದಿನೈದು ಇಪ್ಪತ್ತು ಜನರಿಗೆ ಕೆಲಸ ನೀಡಿರುವ ಯಶಸ್ವಿ ರೈತರಾಗಿದ್ದಾರೆ. ಉದ್ಯಮಿಯಾಗಿದ್ದಾರೆ. ಈ ಯಶಸ್ಸಿನ ಸಿಹಿಕಹಿ ಕತೆ ಈ ವಾರದ ಮಿಸಳ್‌ ಹಾಪ್ಚಾದಲ್ಲಿ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT