ADVERTISEMENT

ಮೂಡಲಗಿ: ಮಧು ಗೌಡಗೆ ‘ಛಾಯಾಶ್ರೀ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2024, 15:20 IST
Last Updated 18 ಸೆಪ್ಟೆಂಬರ್ 2024, 15:20 IST
ಮಧು ಗೌಡ
ಮಧು ಗೌಡ   

ಮೂಡಲಗಿ: ಕರ್ನಾಟಕ ಪೋಟೋಗ್ರಾಫಿ ಅಸೋಸಿಯೆಷನ್ ನೀಡುವ ‘ಛಾಯಾಶ್ರೀ’ ಪ್ರಶಸ್ತಿಗೆ ಮೂಡಲಗಿಯ ಛಾಯಾಗ್ರಾಹಕ ಮಧು ಪಿ. ಗೌಡ  ಭಾಜನರಾಗಿದ್ದಾರೆ.

ಸೆ.20ರಿಂದ 22ರ ವರೆಗೆ ಬೆಂಗಳೂರಿನ ತ್ರಿಪುರ ವಾಸಿನಿ ಅರಮನೆ ಮೈದಾನದಲ್ಲಿ ನಡೆಯುವ ಕರ್ನಾಟಕ ಫೋಟೊಗ್ರಾಫಿ ಅಸೋಸಿಯೇಷನದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸುವರು ಎಂದು ಕೆ.ಪಿ.ಎ ನಿರ್ದೇಶಕ ಮಲ್ಲಿಕಾರ್ಜುನ ಕೆ.ಆರ್ ಹಾಗೂ ಮೂಡಲಗಿ ತಾಲ್ಲೂಕು ಫೋಟೊಗ್ರಾಫಿ ಅಸೋಸಿಯೇಷನ್ ಅಧ್ಯಕ್ಷ ಶಂಕರ ಹಾದಿಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT