ADVERTISEMENT

ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 19:46 IST
Last Updated 13 ಜುಲೈ 2024, 19:46 IST
   

ಬೆಂಗಳೂರು: ಬುದ್ಧಿಮಾಂದ್ಯ, ಅಂಗವಿಕಲ ದಿಗಂಬರ ಜೈನ ಹೆಣ್ಣುಮಕ್ಕಳಿಗೆ ಸಹಾಯಧನ ನೀಡಲು ಅರ್ಹರಿಂದ ಪಂಡಿತರತ್ನ ಎ.ಶಾಂತಿರಾಜ ಶಾಸ್ತ್ರಿ ಟ್ರಸ್ಟ್ ಅರ್ಜಿ ಆಹ್ವಾನಿಸಿದೆ.

ಶೇ 50ಕ್ಕಿಂತ ಅಧಿಕ ಬುದ್ಧಿಮಾಂದ್ಯ, ಅಂಗವೈಕಲ್ಯ, ದೃಷ್ಟಿದೋಷ ಹೊಂದಿರುವ ಹೆಣ್ಣುಮಕ್ಕಳ ಪೋಷಕರಿಂದ ಕೈಬರಹದ ಅರ್ಜಿ ಆಹ್ವಾನಿಸಲಾಗಿದೆ. ಎಲ್ಲ ವಿವರಗಳ ಸಹಿತ ಅರ್ಜಿಯನ್ನು ಪಂಡಿತರತ್ನ ಎ. ಶಾಂತಿರಾಜಶಾಸ್ತ್ರಿ ಟ್ರಸ್ಟ್, 369, 42ನೇ ಕ್ರಾಸ್, 8ನೇ ಬ್ಲಾಕ್,  ಜಯನಗರ, ಬೆಂಗಳೂರು- 560 070 ಈ ವಿಳಾಸಕ್ಕೆ ಕಳುಹಿಸಬೇಕು. ಆ.1 ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಎಂದು ಟ್ರಸ್ಟ್‌ನ ಮ್ಯಾನೆಜಿಂಗ್ ಟ್ರಸ್ಟಿ ನೇಮಚಂದ್ರ ಡಿ. ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT