ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2024, 0:00 IST
Last Updated 12 ನವೆಂಬರ್ 2024, 0:00 IST
<div class="paragraphs"><p><strong>ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ</strong></p></div>

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ

   

‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಎಸ್. ಸೋಮನಾಥ್‌ ಅವರೊಂದಿಗೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಂವಾದ: ಉದ್ಘಾಟನೆ: ಸಿದ್ದರಾಮಯ್ಯ, ಉಪಸ್ಥಿತಿ: ಬಸವರಾಜ ಹೊರಟ್ಟಿ, ಡಿ.ಕೆ. ಶಿವಕುಮಾರ್, ಯು.ಟಿ. ಖಾದರ್, ಎಚ್.ಡಿ. ದೇವೇಗೌಡ, ಎಚ್.ಸಿ. ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಶಿವರಾಜ ತಂಗಡಗಿ, ಎನ್.ಎಸ್. ಬೋಸರಾಜು, ಅಧ್ಯಕ್ಷತೆ: ಮುನಿರತ್ನ, ಆಯೋಜನೆ: ಸಮಾಜ ಕಲ್ಯಾಣ ಇಲಾಖೆ, ಸ್ಥಳ: ಡಾ.ಬಾಬು ಜಗಜೀವನರಾಮ್ ಸಂಶೋಧನಾ ಸಂಸ್ಥೆ, ನಿರಾಶ್ರಿತರ ಪರಿಹಾರ ಕೇಂದ್ರದ ಆವರಣ, ಸುಮನಹಳ್ಳಿ ವೃತ್ತ, ಬೆಳಿಗ್ಗೆ 11

ಸರ್‌ ಸಿ.ವಿ. ರಾಮನ್‌ ಅವರ ಜನ್ಮ ದಿನಾಚರಣೆ, ಉಪನ್ಯಾಸ: ಎಚ್.ಎಸ್. ಗಣೇಶ ಭಟ್ಟ, ಅಧ್ಯಕ್ಷತೆ: ವಿಜಯಲಕ್ಷ್ಮಿ ಸತ್ಯಮೂರ್ತಿ, ಅತಿಥಿಗಳು: ನಾ. ಶ್ರೀಧರ್, ಚಂದ್ರಕಲಾ ಎಂ.ಜಿ., ಆಯೋಜನೆ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಸ್ಥಳ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುರುಬರಹಳ್ಳಿ, 3ನೇ ಕ್ರಾಸ್, ದೊಡ್ಡಮ್ಮದೇವಿಯ ದೇವಸ್ಥಾನದ ಹತ್ತಿರ, ಮಧ್ಯಾಹ್ನ 12

ADVERTISEMENT

ಕನ್ನಡ ರಾಜ್ಯೋತ್ಸವ, ನಾಟಕೋತ್ಸವ: ‘ಸಾಲದ ಮಗು’ ನಾಟಕ ಪ್ರದರ್ಶನ: ಕಥೆ: ಕುವೆಂಪು, ರಂಗರೂಪ ಮತ್ತು ನಿರ್ದೇಶನ: ಗಣಪತಿಗೌಡ, ಆಯೋಜನೆ: ಯಶವಂತಪುರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು, ಸ್ಥಳ: ಆಕ್ಸ್‌ಫರ್ಡ್‌ ಕಾಲೇಜು, ಆರನೇ ಬ್ಲಾಕ್, ಉಲ್ಲಾಳ್ ಮುಖ್ಯರಸ್ತೆ, ಸರ್‌ ಎಂ. ವಿಶ್ವೇಶ್ವರಯ್ಯ ಬಡಾವಣೆ, ಸಂಜೆ 4

‘ಸಂಗೊಳ್ಳಿ ರಾಯಣ್ಣ’ ನಾಟಕ ಪ್ರದರ್ಶನ: ರಚನೆ: ಬೇಲೂರು ಕೃಷ್ಣಮೂರ್ತಿ, ನಿರ್ದೇಶನ: ಬಿ.ವಿ. ವೇಣುಗೋಪಾಲ್, ಉದ್ಘಾಟನೆ: ವಿಠಲ್ ಕೊಪ್ಪದ್, ಅಧ್ಯಕ್ಷತೆ: ಟಿ. ತಿಮ್ಮೇಶ್, ಆಯೋಜನೆ: ಗಂಧರ್ವ ಸಾಂಸ್ಕೃತಿಕ ಕಲಾವೇದಿಕೆ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 6.30

‘ಲಂಕೇಶ್ ಬಹುತ್ವಗಳ ಶೋಧ–ಅಧ್ಯಯನ ಶಿಬಿರ’: ಗೋಷ್ಠಿಗಳು: ‘ಕಲ್ಲು ಕರಗುವ ಸಮಯ’ ಸಣ್ಣ ಕತೆಗಳು: ನಟರಾಜ್ ಹುಳಿಯಾರ್, ‘ಎಲ್ಲಿದ್ದೆ ಇಲ್ಲಿತಂಕ’ ಸಾಂಗತ್ಯದ ನೆನಪುಗಳು: ಎನ್.ಎಸ್. ಶಂಕರ್, ಪ್ರತಿಭಾ ನಂದಕುಮಾರ್, ಸುಬ್ಬು ಹೊಲೆಯಾರ್, ಬಸವರಾಜ ಮೇಗಲಕೇರಿ, ಎಂ.ಎಸ್. ಮೂರ್ತಿ, ಮೂಡಲಗಿರಿಯಪ್ಪ, ‘ಹೊಸತಿನ ದಾರಿ’ ಸಿನಿಮಾ: ಕೃಷ್ಣ ಮಾಸಡಿ, ಪತ್ರಿಕೋದ್ಯಮ: ಎನ್.ಆರ್. ವಿಶುಕುಮಾರ್, ‘ಇಟ್ಟಿಗೆ ಪವಿತ್ರವಲ್ಲ–ಜೀವ ಪವಿತ್ರ’ ನಾಟಕ ಸಿ. ಬಸವಲಿಂಗಯ್ಯ, ಟೀಕೆ–ಟಿಪ್ಪಣಿ: ದಿನೇಶ್ ಅಮೀನ್‌ ಮಟ್ಟು, ಸಾರ್ವಜನಿಕ ಉಪನ್ಯಾಸ: ಸಿ.ಎಸ್. ದ್ವಾರಕಾನಾಥ್, ನಾಗತಿಹಳ್ಳಿ ಚಂದ್ರಶೇಖರ್, ಆಯೋಜನೆ: ಕರ್ನಾಟಕ ಸಾಹಿತ್ಯ ಅಕಾಡೆಮಿ, ಸ್ಥಳ: ಕಲಾಗ್ರಾಮ ಮಲ್ಲತ್ತಹಳ್ಳಿ, ಬೆಳಿಗ್ಗೆ 9.30ರಿಂದ

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮ ಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.