ADVERTISEMENT

ಬಸವನಗುಡಿ ಕಡಲೆಕಾಯಿ ಪರಿಷೆ: ಜಾತ್ರೆಯಲ್ಲಿ ಕಂಡ ಚಿತ್ರಗಳು

ಐತಿಹಾಸಿಕ ಬೆಂಗಳೂರು ಬಸವನಗುಡಿ ಕಡಲೆಕಾಯಿ ಪರಿಷೆಗೆ ಸೋಮವಾರ ನವೆಂಬರ್ 29ರಂದು ಚಾಲನೆ ದೊರೆತಿದೆ.ಚಿತ್ರಗಳು: ಎಸ್.ಕೆ. ದಿನೇಶ್, ರಂಜು ಪಿ.

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 8:04 IST
Last Updated 30 ನವೆಂಬರ್ 2021, 8:04 IST
ಐತಿಹಾಸಿಕ ಬೆಂಗಳೂರು ಬಸವನಗುಡಿ ಕಡಲೆಕಾಯಿ ಪರಿಷೆಗೆ ಸೋಮವಾರ ನವೆಂಬರ್ 29ರಂದು ಚಾಲನೆ ದೊರೆತಿದೆ. ಚಿತ್ರಗಳು: ಎಸ್.ಕೆ. ದಿನೇಶ್, ರಂಜು ಪಿ.
ಐತಿಹಾಸಿಕ ಬೆಂಗಳೂರು ಬಸವನಗುಡಿ ಕಡಲೆಕಾಯಿ ಪರಿಷೆಗೆ ಸೋಮವಾರ ನವೆಂಬರ್ 29ರಂದು ಚಾಲನೆ ದೊರೆತಿದೆ. ಚಿತ್ರಗಳು: ಎಸ್.ಕೆ. ದಿನೇಶ್, ರಂಜು ಪಿ.   
ಬೆಂಗಳೂರಿನ ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿ ಸೋಮವಾರದಿಂದ
ಯುವಜನತೆ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಈ ಬಾರಿ ಪರಿಷೆಗೆ ಆಗಮಿಸಿದ್ದಾರೆ.
ಪರಿಷೆಯಲ್ಲಿ ಜಾತ್ರೆ, ತಿಂಡಿ ತಿನಿಸು ಮತ್ತು ಮಾರಾಟ ಮಳಿಗೆಗಳು ಕೂಡ ಇದೆ.
ಪ್ಲಾಸ್ಟಿಕ್ ನಿಷೇಧಿಸಲಾಗಿದ್ದರೂ, ಕೆಲವು ವ್ಯಾಪಾರಿಗಳು ಅಲ್ಲಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದಾರೆ.
ಬಸವಣ್ಣನ ಮೂರ್ತಿಗೆ ಕಡಲೆಕಾಯಿ ತುಲಾಭಾರ ಮಾಡಲಾಯಿತು.
ಶಾಸಕ ರವಿಸುಬ್ರಹ್ಮಣ್ಯ, ರಾಕೇಶ್ ಸಿಂಗ್, ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ, ಶಾಸಕ ಉದಯ್ ಗರುಡಾಚಾರ್ ಅವರು ಕಡಲೆಕಾಯಿ ಪರಿಷೆಗೆ ಭೇಟಿ ನೀಡಿದರು.
ಈ ಬಾರಿ ಸಾಮಾನ್ಯ ಕಡಲೆಕಾಯಿ ಸೇರಿಗೆ 30 ಮತ್ತು ಲೀಟರ್‌ಗೆ 50 ದರ ನಿಗದಿಪಡಿಸಲಾಗಿದೆ.
ಕಳೆದ ವರ್ಷ ಕೋವಿಡ್ ಕಾರಣದಿಂದ ಪರಿಷೆ ನಡೆದಿರಲಿಲ್ಲ. ಈ ಬಾರಿ ಹೆಚ್ಚಿನ ಜನರು ಭಾಗವಹಿಸಿದ್ದರು.
ಪರಿಷೆಯಲ್ಲಿ ಕೋವಿಡ್ ಜಾಗೃತಿ, ಮಾಸ್ಕ್ ಮತ್ತು ಸಾನಿಟೈಸರ್ ಬಳಸುವಂತೆ ಆಗಾಗ ಸೂಚನೆ ನೀಡಲಾಗುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.