‘ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ–2024’: ಅತಿಥಿಗಳು: ಡಾ.ನಾ. ಸೋಮೇಶ್ವರ, ಬಿ.ಸಿ. ಪ್ರಭಾಕರ್, ಎಸ್.ಎನ್. ಮೂರ್ತಿ, ಮಂಜುನಾಥ ಗಂಗಾಧರ, ಕೆ. ಶ್ರೀನಿವಾಸ್, ಪ್ರಾಸ್ತಾವಿಕ ನುಡಿ: ರಮೇಶ ಎಂ.ಎಚ್., ಆಯೋಜನೆ: ನಿರಾತಂಕ, ಸ್ಥಳ: ದಿ ಚಾನ್ಸರಿ ಪೆವಿಲಿಯನ್, ಶಾಂತಲಾನಗರ, ಅಶೋಕನಗರ, ಬೆಳಿಗ್ಗೆ 9ರಿಂದ
‘ಬಾರ್ಡರ್‌ಲೆಸ್ ಬಿಸಿನೆಸ್ ಆಪರ್ಚುನಿಟೀಸ್’ ಅಂತರರಾಷ್ಟ್ರೀಯ ವಿಚಾರಸಂಕಿರಣ, ಸ್ಟಾರ್ ಅವಾರ್ಡ್ಸ್ ಪ್ರದಾನ: ಉದ್ಘಾಟನೆ: ಶರಣಬಸಪ್ಪ ದರ್ಶನಾಪುರ, ಅತಿಥಿಗಳು: ರಜನೀಶ್, ಕ್ಯಾರಿ ಅರುಣ್, ಸಾರಾ ಗಿಡಿಯಾನ್, ಆಯೋಜನೆ: ಉಬುಂಟು, ಸ್ಥಳ: ತಾಜ್ ವಿವಾಂತ, ಯಶವಂತಪುರ, ಬೆಳಿಗ್ಗೆ 9.30ರಿಂದ
ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆ: ಆಯೋಜನೆ: ಕೆಪಿಸಿಸಿ, ಸ್ಥಳ: ಭಾರತ ಜೋಡೊ ಸಭಾಂಗಣ, ಕ್ವೀನ್ಸ್ ರಸ್ತೆ, ಬೆಳಿಗ್ಗೆ 9.30
ಶಾಲಾ ಮಕ್ಕಳ ರಂಗ ತರಬೇತಿ ಶಿಬಿರದ ಮುಕ್ತಾಯ ಸಮಾರಂಭ: ಸಮಾರೋಪ ಭಾಷಣ: ಎಸ್.ಟಿ. ಸೋಮಶೇಖರ್, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಅತಿಥಿಗಳು: ತಾರಾನಾಥ್ ಎಚ್.ಆರ್., ವಿನೋದ ನರಸಿಂಹಮೂರ್ತಿ, ಎಸ್. ಮಹಾದೇವಯ್ಯ, ‘ಕಾರಣಿಕ ಶಿಶು’ ನಾಟಕ ಪ್ರದರ್ಶನ: ರಚನೆ: ಸಿ. ಲಕ್ಷ್ಮಣ್, ನಿರ್ದೇಶನ: ಸೂರ್ಯಕುಮಾರಿ, ಸಂಗೀತ: ಮಲ್ಲಿಕಾರ್ಜುನ್ ಗೌಡ, ರಂಗ ಸಜ್ಜಿಕೆ: ವಿಕಾಸ್ ಬಿ.ಎಸ್., ಆಯೋಜನೆ: ಕರ್ನಾಟಕ ನಾಟಕ ಅಕಾಡೆಮಿ, ಸ್ಥಳ: ಅಲ್ಲಮ ಕಲಾಶಾಲೆ, ಕನ್ನಲ್ಲಿ, ಕೊಡಿಗೇಹಳ್ಳಿ ಅಂಚೆ, ಬೆಂಗಳೂರು ಉತ್ತರ ವಲಯ–1, ಬೆಳಿಗ್ಗೆ 10.30
ಅತಿವೇಗದ ನಿಯಂತ್ರಣಕ್ಕಾಗಿ ಸಮೂಹ ಮಾಧ್ಯಮ ಅಭಿಯಾನಕ್ಕೆ ಚಾಲನೆ: ರಾಮಲಿಂಗಾರೆಡ್ಡಿ, ಉಪಸ್ಥಿತಿ: ಎನ್.ವಿ. ಪ್ರಸಾದ್, ಕೆ.ವಿ. ಶರತ್‌ಚಂದ್ರ, ಯೋಗೀಶ್ ಎ.ಎಂ., ಎಂ.ಎನ್. ಅನುಚೇತ್, ಜೆ. ಪುರುಷೋತ್ತಮ್, ಸ್ಥಳ: ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿ ಶಾಂತಿನಗರ, ಬೆಳಿಗ್ಗೆ 11
‘ಜನ ಸಮೂಹದ ಮೇಲೆ ಪುಸ್ತಕಗಳ ಪ್ರಭಾವ–ಸಂವಾದ’: ಭಾಷಣಕಾರರು: ಕೆ.ಎ. ದಯಾನಂದ, ಕೆ.ಎಂ. ವಸುಂಧರಾ, ಅಜಯ್ ಕುಮಾರ್ ಸಿಂಗ್, ಶಶಿಕಲಾ ಎಚ್., ಅಧ್ಯಕ್ಷತೆ: ಬಿ.ಆರ್. ಜಯರಾಮರಾಜೇ ಅರಸ್, ಆಯೋಜನೆ ಮತ್ತು ಸ್ಥಳ: ಸಾಹಿತ್ಯ ಅಕಾಡೆಮಿ, ಕಲಾಗ್ರಾಮ ಮಲ್ಲತ್ತಹಳ್ಳಿ, ಬೆಳಿಗ್ಗೆ 11
ರಾಜ್ಯೋತ್ಸವ ಹಾಗೂ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಕಾರ್ಯಕ್ರಮ: ಉದ್ಘಾಟನೆ: ಕೆ.ವಿ. ಪ್ರಭಾಕರ್, ಅಭಿನಂದಿಸುವವರು: ಶಿವರಾಜ ತಂಗಡಗಿ, ಪ್ರಾಸ್ತಾವಿಕ ನುಡಿ: ಶಿವಾನಂದ ತಗಡೂರು, ಅಧ್ಯಕ್ಷತೆ: ಆರ್. ಶ್ರೀಧರ, ಅಭಿನಂದಿತರು: ಸನತ್ ಕುಮಾರ್ ಬೆಳಗಲಿ, ಎನ್.ಎಸ್. ಶಂಕರ್, ಎ.ಜಿ. ಕಾರಟಗಿ, ರಾಮಕೃಷ್ಣ ಬಡಶೇಷಿ, ಎಚ್.ಬಿ. ಮದನಗೌಡ, ಎಂ. ಸಿದ್ಧರಾಜು, ವಿಶ್ವನಾಥ್ ಸುವರ್ಣ, ಆರ್.ಜಿ.ಹಳ್ಳಿ ನಾಗರಾಜ್, ಭಾರತಿ ಹೆಗಡೆ, ಮಂಜುನಾಥ ಅದ್ದೆ, ಮಲ್ಲಿಕಾರ್ಜುನ ಹೆಗ್ಗಳಗಿ, ರುದ್ರಪ್ಪ ಅಸಂಗಿ, ಶಾಂತಕುಮಾರಿ, ಪತ್ರಿಕಾ ವಿತರಕ ಲಕ್ಷ್ಮೀನರಸಪ್ಪ, ರಾಜು ಮಳವಳ್ಳಿ, ಆಯೋಜನೆ: ಪ್ರೆಸ್‌ಕ್ಲಬ್ ಆಫ್ ಬೆಂಗಳೂರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಸ್ಥಳ: ಪ್ರೆಸ್‌ಕ್ಲಬ್, ಕಬ್ಬನ್ ಉದ್ಯಾನ, ಮಧ್ಯಾಹ್ನ 12
ಶಾಂತಾ ನಾಗರಾಜ್ ಅವರು ಸಂಪಾದಿಸಿದ ‘ಏಕಾಂಗಿ ಕವಯತ್ರಿಯ ಪ್ರವಾಸದ ಡೈರಿ 1938’ ಪುಸ್ತಕ ಬಿಡುಗಡೆ: ಡಾ.ನಾ. ಸೋಮೇಶ್ವರ, ಅಧ್ಯಕ್ಷತೆ: ಅನಂತ ಪದ್ಮನಾಭರಾವ್, ಅತಿಥಿ: ಟಿ.ಎಸ್. ಸತ್ಯವತಿ, ಆಯೋಜನೆ: ಯಾಜಿ ಪ್ರಕಾಶನ, ಸ್ಥಳ: ದಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಸಂಜೆ 6
‘ಕರಾಳ ರಾತ್ರಿ’ ನಾಟಕ ಪ್ರದರ್ಶನ: ರಚನೆ: ಮೋಹನ ಹಬ್ಬು, ನಿರ್ದೇಶನ: ಜಿಜಿ, ಆಯೋಜನೆ: ರಂಗ ಸಂಸ್ಕೃತಿ ಟ್ರಸ್ಟ್, ಸ್ಥಳ: ಕಲಾಗ್ರಾಮ ಮಲ್ಲತ್ತಹಳ್ಳಿ, ಸಂಜೆ 7
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.