ಪ್ರಶಸ್ತಿ ಪುರಸ್ಕೃತ ಪತ್ರಕರ್ತೆರಿಗೆ ಗೌರವಾರ್ಪಣೆ: ಅತಿಥಿಗಳು: ಕೆ.ವಿ.ಪ್ರಭಾಕರ್, ಆರ್. ಪೂರ್ಣಿಮಾ, ಉಪನ್ಯಾಸ: ಕೆ.ಪಿ. ಅಶ್ವಿನಿ, ಉಪಸ್ಥಿತಿ: ನಾಗಮಣಿ ಎಸ್. ರಾವ್, ಅಧ್ಯಕ್ಷತೆ: ಪದ್ಮಾ ಶಿವಮೊಗ್ಗ, ಆಯೋಜನೆ: ಕರ್ನಾಟಕ ಪತ್ರಕರ್ತೆಯರ ಸಂಘ, ಸ್ಥಳ: ಬೆಂಗಳೂರು ಪ್ರೆಸ್ ಕ್ಲಬ್, ಕಬ್ಬನ್ ಉದ್ಯಾನ, ಬೆಳಿಗ್ಗೆ 10.30
‘ಕನ್ನಡ ಸಾಹಿತ್ಯ ಸಮ್ಮೇಳನ’ ವಿಜಯನಗರ ವಿಧಾನಸಭಾ ಕ್ಷೇತ್ರ: ಬೆಳಿಗ್ಗೆ 8ಕ್ಕೆ ಧ್ವಜಾರೋಹಣ: ಶಿವಣ್ಣ, ಎಂ. ತಿಮ್ಮಯ್ಯ, ಎಸ್.ಬಿ. ಉಮೇಶ್ ಚಂದ್ರ, ಸಮ್ಮೇಳನಾಧ್ಯಕ್ಷತೆ: ಮಧುರಾ ಅಶೋಕ್‌ಕುಮಾರ್, ಸಾನ್ನಿಧ್ಯ: ಸೌಮ್ಯನಾಥ ಸ್ವಾಮೀಜಿ, ವೀರೇಶಾನಂದ ಸರಸ್ವತಿ ಸ್ವಾಮೀಜಿ, ಉದ್ಘಾಟನೆ:
ಎಂ. ಕೃಷ್ಣಪ್ಪ, ಅಧ್ಯಕ್ಷತೆ: ಮಹೇಶ ಜೋಶಿ, ಅತಿಥಿಗಳು: ಪ್ರಿಯಕೃಷ್ಣ, ಪ್ರದೀಪ್ ಕೃಷ್ಣ, ಧರಣಿದೇವಿ ಮಾಲಗತ್ತಿ, ‘ವಿಜಯನಗರ ವೈಭವ’ ಸ್ಮರಣ ಸಂಚಿಕೆ ಬಿಡುಗಡೆ: ಕೆ.ವಿ. ತ್ರಿಲೋಕಚಂದ್ರ, ಪುಸ್ತಕ ಮಳಿಗೆಗೆ ಚಾಲನೆ: ಜಯಕರ ಎಸ್.ಎಂ., ಆಯೋಜನೆ: ಕನ್ನಡ ಸಾಹಿತ್ಯ ಪರಿಷತ್ತು, ವಿಜಯನಗರ ವಿಧಾನಸಭಾ ಕ್ಷೇತ್ರ, ಸ್ಥಳ: ಬಂಟರ ಸಂಘದ ಸಭಾಂಗಣ, ವಿಜಯನಗರ, ಉದ್ಘಾಟನಾ ಸಮಾರಂಭ ಬೆಳಿಗ್ಗೆ 11.15ಕ್ಕೆ
‘ಪ್ರವೃದ್ಧಿ’ ಪರಿಚಯ: ಉಪಸ್ಥಿತಿ:
ಬಿ. ಗುರುಮೂರ್ತಿ, ಯೋಗೇಶ್ ಪಂಡಿತ್, ಸ್ಥಳ: ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ಮಧ್ಯಾಹ್ನ 12
ಪಿ. ಶೇಷಾದ್ರಿ ಸಿನಿಮಾವಲೋಕನ: ‘ಮುನ್ನುಡಿ’ ಚಿತ್ರ ಪ್ರದರ್ಶನ: ಆಶಯ ನುಡಿ: ಎಚ್.ಎನ್. ನರಹರಿರಾವ್,
ಸ್ಥಳ: ಸುಚಿತ್ರ ಫಿಲಂ ಸೊಸೈಟಿ, ಬನಶಂಕರಿ, ಸಂಜೆ 4ರಿಂದ
ಹರಿದಾಸ ನಮನ: ಪ್ರಸ್ತುತಿ: ಇಂಪು ಸಂಗೀತ ಶಾಲೆಯ ವಿದ್ಯಾರ್ಥಿಗಳು, ನಿರ್ದೇಶನ: ರಕ್ಷಿತಾ ಶರ್ಮಾ, ಪಿಟೀಲು: ಅರ್ಚನಾ ಮರಾಠೆ, ಮೃದಂಗ: ಶ್ರೀಧರ್, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಜಯನಗರ ಐದನೇ ಬಡಾವಣೆ, ಸಂಜೆ 5.30
‘ಆರೋಗ್ಯ ಮತ್ತು ಪರಿಸರ’ ಉಪನ್ಯಾಸ: ರಶ್ಮಿ ಗಿರೀಶ್, ಅತಿಥಿ: ಎಂ.ಸಿ. ನರೇಂದ್ರ, ಅಧ್ಯಕ್ಷತೆ: ಜಗದೀಶ ರೆಡ್ಡಿ, ಆಯೋಜನೆ ಮತ್ತು ಸ್ಥಳ: ಕನ್ನಡ ಯುವಜನ ಸಂಘದ ಸಭಾಂಗಣ, ಹೊಂಬೇಗೌಡನಗರ, ಸಂಜೆ 6.30
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.