ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮಗಳ ಪಟ್ಟಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 21:33 IST
Last Updated 21 ನವೆಂಬರ್ 2024, 21:33 IST
   

‘ನಾಡೋಜ ಎಚ್.ಎಲ್. ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ: ಶಿವರಾಜ ಎಸ್. ತಂಗಡಗಿ, ಉದ್ಘಾಟನೆ: ಹಂ.ಪ. ನಾಗರಾಜಯ್ಯ, ಪ್ರಶಸ್ತಿ ಪುರಸ್ಕೃತರು: ಗುಡ್ಡಪ್ಪ ಜೋಗಿ, ಅತಿಥಿಗಳು: ಪುರುಷೋತ್ತಮ ಬಿಳಿಮಲೆ, ಧರಣಿದೇವಿ
ಮಾಲಗತ್ತಿ, ಅಧ್ಯಕ್ಷತೆ: ಹಿ.ಚಿ. ಬೋರಲಿಂಗಯ್ಯ, ಆಯೋಜನೆ: ಕರ್ನಾಟಕ ಜಾನಪದ ಪರಿಷತ್ತು, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ,
ಬೆಳಿಗ್ಗೆ 10.30

ಕನ್ನಡ ರಾಜ್ಯೋತ್ಸವ: ಉದ್ಘಾಟನೆ: ಪುರುಷೋತ್ತಮ ಬಿಳಿಮಲೆ, ಅತಿಥಿ:
ಜಿ. ಶ್ರೀಧರ್, ಅಧ್ಯಕ್ಷತೆ: ಎಂ. ವೆಂಕಟೇಶ, ಆಯೋಜನೆ ಮತ್ತು ಸ್ಥಳ: ಭಾಷಾಂತರ ನಿರ್ದೇಶನಾಲಯ ಪೋಡಿಯಂ ಬ್ಲಾಕ್, ವಿವಿ ಗೋಪುರ, ಮಧ್ಯಾಹ್ನ 2.30

‘ಕಾಳಿಂಗ ಸರ್ಪದ ಹೊಸ ಪ್ರಭೇದ ಅನ್ವೇಷಣೆಯ ಪ್ರಕಟಣೆ: ಅತಿಥಿಗಳು: ಈಶ್ವರ್ ಖಂಡ್ರೆ, ಸಂತೋಷ್ ಎಸ್. ಲಾಡ್, ಆರಗ ಜ್ಞಾನೇಂದ್ರ, ಸುಭಾಷ್ ಕೆ. ಮಾಲ್ಖಡೆ, ಕಾರ್ತಿಕ್ ಶಂಕರ್, ರಿಕ್ಕಿ ಕೇಜ್, ಕಿಮ್ಮನೆ ರತ್ನಾಕರ, ಸಂಜಯ್‌ ಗುಬ್ಬಿ, ಆರ್‌.ಎಂ. ಮಂಜುನಾಥ ಗೌಡ, ವಿನಯ್ ರಾಜ್‌ಕುಮಾರ್, ಆಯೋಜನೆ: ಕಾಳಿಂಗ ಫೌಂಡೇಷನ್, ಸ್ಥಳ: ಜೆ.ಎನ್. ಟಾಟಾ ಸಭಾಂಗಣ, ಐಐಎಸ್‌ಸಿ ಸಭಾಂಗಣ, ಸಂಜೆ 4ರಿಂದ

ADVERTISEMENT

ಪಿ. ಶೇಷಾದ್ರಿ ಸಿನಿಮಾವಲೋಕನ: ‘ವಿಮುಕ್ತಿ’ ಚಿತ್ರ ಪ್ರದರ್ಶನ, ‘ಭಾರತ್ ಸ್ಟೋರ್ಸ್‌’, ‘ಸಂಕಲನ–ಸಂಗೀತ–ಸಂಯೋಜನೆ’ ಮಾತುಕತೆ: ಪ್ರವೀಣ್ ಗೋಡ್ಖಿಂಡಿ, ಗುಣಶೇಖರ್, ಸ್ಥಳ: ಸುಚಿತ್ರ ಫಿಲಂ ಸೊಸೈಟಿ, ಬನಶಂಕರಿ, ಸಂಜೆ 4

ಅಂತರರಾಷ್ಟ್ರೀಯ ಮಹಿಳಾ ಉದ್ದಿಮೆದಾರರ ದಿನ: ಬೆಳಿಗ್ಗೆ 11ರಿಂದ ‘ಶಿ ಇನ್‌ಸ್ಪೈರ್‌’ ಪ್ರದರ್ಶನ, ಅತಿಥಿಗಳು: ಸೌಮ್ಯಾ ರೆಡ್ಡಿ, ಪ್ರೇಮಾ ಧನರಾಜ್, ರೇಚಲ್‌ ಡೇವಿಡ್, ಅಧ್ಯಕ್ಷತೆ: ಎಂ.ಜಿ. ಬಾಲಕೃಷ್ಣ, ಆಯೋಜನೆ: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ, ಸ್ಥಳ: ಸರ್‌ ಎಂ.ವಿ. ಸಭಾಂಗಣ, ಎಫ್‌ಕೆಸಿಸಿಐ, ಕೆ.ಜಿ. ರಸ್ತೆ, ಸಂಜೆ 5

ಹರಿದಾಸ ಮಂಜರಿ: ಗಾಯನ: ಕಾವ್ಯ ರಾಮಚಂದ್ರ, ಕೀ–ಬೋರ್ಡ್: ಅಭಯ್‌ ಸಂಪಿಗೆತ್ತಾಯ, ಮೃದಂಗ: ಕಾರ್ತಿಕ್ ಪ್ರಣವ್, ಆಯೋಜನೆ ಮತ್ತು ಸ್ಥಳ: ವಜ್ರಕ್ಷೇತ್ರ ಅಭಯ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನ, ತ್ಯಾಗರಾಜನಗರ,
ಸಂಜೆ 6.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.