ADVERTISEMENT

ಉರುಳಿದ ಲಾರಿ: ಬೆಂಗಳೂರು–ತುಮಕೂರು ಹೆದ್ದಾರಿ 8 ಕಿ.ಮೀ ಸಂಚಾರ ದಟ್ಟಣೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2018, 4:26 IST
Last Updated 24 ಸೆಪ್ಟೆಂಬರ್ 2018, 4:26 IST
   

ಬೆಂಗಳೂರು:ಮರದ ದಿಮ್ಮಿಹೊತ್ತು ತರುತ್ತಿದ್ದ ಲಾರಿನೆಲಮಂಗಲ ಬಳಿಯ ಮಾಕಳಿಯಲ್ಲಿಮಗಚಿ ಬಿದ್ದಿದ್ದು ದಿಮ್ಮಿಗಳುರಸ್ತೆ ತುಂಬ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇದರಿಂದ ಮುಖ್ಯ ರಸ್ತೆಯಲ್ಲಿ ಸಂಚಾರ ದುಸ್ತರವಾಗಿದ್ದು, ಎಲ್ಲಾ ವಾಹನಗಳು ಸರ್ವೀಸ್‌ ರಸ್ತೆಗಿಳಿದಿರುವುದರಿಂದ ಸಂಚಾರ ದಟ್ಟಣೆ ಉಂಟಾಗಿದೆ.

8 ಕಿಲೋಮೀಟರ್ ವರೆಗೂ ವಾಹನಗಳು ಸಾಲುಗಟ್ಟಿವೆ.ಬೇರೆ ಬೇರೆ ಊರುಗಳಿಂದ ಬರುವ ಬಸ್‌ಗಳು ದಟ್ಟಣೆಯಲ್ಲಿ ಸಿಲುಕಿರುವುದರಿಂದ ಸಾವಿರಾರು ಪ್ರಯಾಣಿಕರು ಪರಿತಪಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT