ADVERTISEMENT

ಬಿಎಂಟಿಸಿ: ಅಕ್ಟೋಬರ್‌ ತಿಂಗಳಲ್ಲಿ ₹ 10.79 ಲಕ್ಷ ದಂಡ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 4:20 IST
Last Updated 20 ನವೆಂಬರ್ 2019, 4:20 IST
   

ಬೆಂಗಳೂರು: ಬಿಎಂಟಿಸಿ ತನಿಖಾ ಸಿಬ್ಬಂದಿಅಕ್ಟೋಬರ್‌ನಲ್ಲಿ ನಡೆಸಿದ ತಪಾಸಣೆ ವೇಳೆ 5,557 ಟಿಕೆಟ್‌ ರಹಿತ ಪ್ರಯಾಣಿಕರಿಂದ ₹10.50 ಲಕ್ಷ ದಂಡ ಸಂಗ್ರಹಿಸಿದೆ. ನಿರ್ವಾಹಕರ ವಿರುದ್ಧ2,983 ಪ್ರಕರಣಗಳನ್ನು ದಾಖಲಿಸಿದೆ.

ಮಹಿಳಾ ಪ್ರಯಾಣಿಕರಿಗೆ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿದ 286 ಪುರುಷ ಪ್ರಯಾಣಿಕರಿಂದ ₹28,600 ಸಂಗ್ರಹಿಸಿದೆ. ಎರಡೂ ದಂಡದಿಂದಒಟ್ಟು ₹10.79 ಲಕ್ಷ ದಂಡ ಸಂಗ್ರಹವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT