ADVERTISEMENT

ಚಂದ್ರನ ಪಕ್ಕ ಮಿನುಗಿದ ಕಾಯ

​ಪ್ರಜಾವಾಣಿ ವಾರ್ತೆ
Published 20 ಮೇ 2019, 19:38 IST
Last Updated 20 ಮೇ 2019, 19:38 IST
ಪ್ರಕಾಶಮಾನವಾಗಿ ಹೊಳೆಯುತ್ತಿದ್ದ ಪೂರ್ಣಚಂದ್ರನ ಸಮೀಪ ಗೋಚರಿಸಿದ 20 ಮಸಾಲಿಯಾ ಎಂ(ಕೆಂಪು ವೃತ್ತದಲ್ಲಿ ಗುರುತಿಸಲಾಗಿದೆ)ಆಕಾಶಕಾಯ
ಪ್ರಕಾಶಮಾನವಾಗಿ ಹೊಳೆಯುತ್ತಿದ್ದ ಪೂರ್ಣಚಂದ್ರನ ಸಮೀಪ ಗೋಚರಿಸಿದ 20 ಮಸಾಲಿಯಾ ಎಂ(ಕೆಂಪು ವೃತ್ತದಲ್ಲಿ ಗುರುತಿಸಲಾಗಿದೆ)ಆಕಾಶಕಾಯ   

ಬೆಂಗಳೂರು: ಸೋಮವಾರ ಬೆಳದಿಂಗಳು ಸೂಸುತ್ತಿದ್ದ ಚಂದಿರನ ಪಕ್ಕದಲ್ಲೇ ಮೂಗಿನ ನತ್ತಿನಂತೆ ಹೊಳೆಯುತ್ತಿದ್ದ ಬಿಂದುವೊಂದು ಆಕರ್ಷಣೆಯ ಕೇಂದ್ರ ಬಿಂದು ಆಗಿತ್ತು.

ಇದು ಸಾರ್ವಜನಿಕರ ಕುತೂಹಲಕ್ಕೂ ಕಾರಣವಾಗಿತ್ತು. In the sky.org ಪ್ರಕಾರ ಅದು ‘20 ಮಸಾಲಿಯಾ ಎಂ’ ಆಕಾಶಕಾಯ. ಇದು ಮಧ್ಯ ರಾತ್ರಿ ಭುವಿಯ ನೆತ್ತಿ ಮೇಲೆ ಅತಿ ಎತ್ತರದಿಂದ ಹಾದು ಹೋಯಿತು.

ಬೆಂಗಳೂರಿನಲ್ಲಿ ರಾತ್ರಿ 9.12ರಿಂದ ಮಂಗಳವಾರ ಮುಂಜಾನೆ ವರೆಗೆ ಕಾಣಿಸಿಕೊಂಡಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.