ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2023, 20:42 IST
Last Updated 25 ಆಗಸ್ಟ್ 2023, 20:42 IST
   

ಮಣ್ಣಿನ ಮಕ್ಕಳಿಗೆ ಉದ್ಯೋಗ ಮೇಳ: ಸಾನ್ನಿಧ್ಯ: ಸೌಮ್ಯನಾಥ ಸ್ವಾಮೀಜಿ, ಉದ್ಘಾಟನೆ: ಚಲುವರಾಯಸ್ವಾಮಿ, ಅಧ್ಯಕ್ಷತೆ: ಎಸ್.ವಿ. ಸುರೇಶ್, ಮುಖ್ಯ ಅತಿಥಿ: ಎನ್.ಎಸ್. ನಾಗೇಶ್, ಆಯೋಜನೆ: ಒಕ್ಕಲಿಗ ಯುವ ಬ್ರಿಗೇಡ್, ಎನ್‌ಆರ್‌ಐ ಒಕ್ಕಲಿಗ ಬ್ರಿಗೇಡ್, ಸ್ಥಳ: ಇಂಡಿಯನ್ ಹೈಸ್ಕೂಲ್, ಜ್ಞಾನಭಾರತಿ, ಮರಿಯಪ್ಪನಪಾಳ್ಯ, ಬೆಳಿಗ್ಗೆ 9.30

9ನೇ ದ್ವೈವಾರ್ಷಿಕ ಸಮ್ಮೇಳನ: ಮುಖ್ಯ ಅತಿಥಿಗಳು: ಲಕ್ಷ್ಮೀ ವೆಂಕಟೇಶ್, ಕೆ. ಪಾರ್ಥಸಾರಥಿ ನಾಯ್ಡು, ಗೌರವ ಅತಿಥಿ: ಎಸ್. ರಮೇಶ್, ಅಧ್ಯಕ್ಷತೆ: ಎಚ್.ಎನ್. ಸುರೇಶ್ ಮೂರ್ತಿ, ಆಯೋಜನೆ: ಸೆಂಟ್ರಲ್ ಬ್ಯಾಂಕ್ ಎಂಪ್ಲಾಯ್ಸ್ ಕಾಂಗ್ರೆಸ್, ಸೆಂಟ್ರಲ್ ಬ್ಯಾಂಕ್ ಆಫೀಸರ್ಸ್ ಕಾಂಗ್ರೆಸ್ ರಾಜ್ಯ ಶಾಖೆ, ಸ್ಥಳ: ಗಾಂಧಿ ಭವನ, ಕುಪಾರ ಪಾರ್ಕ್ ಪೂರ್ವ, ಬೆಳಿಗ್ಗೆ 10 

‘ಕಾದಂಬರಿ’ ಉತ್ಸವ: ಒಡಿಶಿ ನೃತ್ಯ: ಕರಿಷ್ಮಾ ಅಹುಜಾ, ಚಿಂಗ್ ಹಾನ್ ವೆಂಗ್, ಕಥಕ್: ರೇಖಾ ಸಿನ್ಹಾ, ಮುಖ್ಯ ಅತಿಥಿಗಳು: ವೈ.ಕೆ. ಸಂಧ್ಯಾ ಶರ್ಮಾ, ರುದ್ರ ರೈ, ಸಾಯಿ ವೆಂಕಟೇಶ್, ಸ್ಥಳ: ಸೇವಾ ಸದನ, ಮಲ್ಲೇಶ್ವರ, ಬೆಳಿಗ್ಗೆ 10.30

ADVERTISEMENT

16ನೇ ವಾರ್ಷಿಕೋತ್ಸವ ಹಾಗೂ ಜಯಂತೊ ಬ್ಯಾನರ್ಜಿ ಅವರ ವ್ಯಂಗ್ಯಚಿತ್ರ ಪ್ರದರ್ಶನಕ್ಕೆ ಚಾಲನೆ: ಚಿರಂಜೀವಿ ಸಿಂಘ್, ಗೌರವ ಅತಿಥಿ: ಭರತ್ ಮೆಹ್ತಾ, ಅಧ್ಯಕ್ಷತೆ: ಕೆ. ಅನಂತ ಗೌಡ, ಆಯೋಜನೆ ಹಾಗೂ ಸ್ಥಳ: ಇಂಡಿಯನ್ ಕಾರ್ಟೂನ್ ಗ್ಯಾಲರಿ, ಎಂ.ಜಿ. ರಸ್ತೆ, ಬೆಳಿಗ್ಗೆ 11

ಪೊಲೀಸ್ ಮಾರ್ಷಲ್‌ಗಳ ತರಬೇತಿ ಕಾರ್ಯಕ್ರಮ: ಮುಖ್ಯ ಅತಿಥಿಗಳು: ರಮಣ್ ಗುಪ್ತ, ಲಕ್ಷ್ಮಿಪ್ರಸಾದ್, ಆಯೋಜನೆ: ಬೆಂಗಳೂರು ನಗರ ಪೊಲೀಸ್, ಆರೋಹಣ ಪ್ರತಿಷ್ಠಾನ, ಸ್ಥಳ: ಅಂಬೇಡ್ಕರ್ ಭವನ, ಯಲಹಂಕ, ಬೆಳಿಗ್ಗೆ 11

‘ಸ್ವತಂತ್ರ ಭಾರತ: ಹಿನ್ನೋಟ–ಮುನ್ನೋಟ’ ವಿಚಾರಗೋಷ್ಠಿ: ‘ಸ್ವಾತಂತ್ರ್ಯ ಹೋರಾಟದ ವಿವಿಧ ಆಯಾಮಗಳು: ಹಂ.ಗು. ರಾಜೇಶ್, ‘ಸಮಕಾಲೀನ ಸಾಮಾಜಿಕ, ಆರ್ಥಿಕ ಸವಾಲುಗಳು’: ಎಸ್. ವೈ. ಗುರುಶಾಂತ್, ಅಧ್ಯಕ್ಷತೆ: ಬಸವರಾಜ ಸಬರದ, ಆಯೋಜನೆ: ಬಂಡಾಯ ಸಾಹಿತ್ಯ ಸಂಘಟನೆ, ಸ್ಥಳ: ಸಚಿವಾಲಯ ಕ್ಲಬ್ ಸಭಾಂಗಣ, ಕಬ್ಬನ್ ಉದ್ಯಾನ, ಸಂಜೆ 4

ಗಂಗಪ್ಪ ತಳವಾರ್ ಅವರ ‘ಧಾವತಿ’ ಕಾದಂಬರಿ ಬಿಡುಗಡೆ: ದು. ಸರಸ್ವತಿ, ಅಧ್ಯಕ್ಷತೆ: ಎನ್. ವೆಂಕಟೇಶ್, ಮುಖ್ಯ ಅತಿಥಿ: ಸುಬ್ಬು ಹೊಲೆಯಾರ್, ಕೃತಿ ಬಗ್ಗೆ: ಪಿ. ಭಾರತಿ ದೇವಿ, ಆಯೋಜನೆ: ತಮಟೆ ಪುಸ್ತಕ, ಸ್ಥಳ: ನಯನ ಸಭಾಂಗಣ, ಜೆ.ಸಿ. ರಸ್ತೆ, ಸಂಜೆ 5

ಇಸ್ರೊ ವಿಜ್ಞಾನಿಗಳಿಗೆ ಸನ್ಮಾನ: ವಿದ್ಯಾಶ್ರೀಶತೀರ್ಥ ಸ್ವಾಮೀಜಿ, ಆಯೋಜನೆ ಹಾಗೂ ಸ್ಥಳ: ವ್ಯಾಸರಾಜ ಮಠ, ಗಾಂಧಿ ಬಜಾರ್, ಸಂಜೆ 5

ರಾಜಶೇಖರ ನುಲಿ ಅವರ ಸ್ವರ ಸಂಯೋಜಿತ ಗೀತೆಗಳ ಗಾಯನ ಹಾಗೂ ‘ಸುರಾಗ ಸ್ವರ ನಿಧಿ’ ಪ್ರಶಸ್ತಿ ಪ್ರದಾನ: ಉದ್ಘಾಟನೆ: ಮಹೇಶ ಜೋಶಿ, ಅಧ್ಯಕ್ಷತೆ: ನಾರಾಯಣಘಟ್ಟ, ಮುಖ್ಯ ಅತಿಥಿಗಳು: ಕಾ.ವೆಂ. ಶ್ರೀನಿವಾಸಮೂರ್ತಿ, ಆನಂದ ಮಾದಲಗೆರೆ, ಪ್ರಶಸ್ತಿ ಪುರಸ್ಕೃತರು: ಎಸ್. ಬಾಲಸುಬ್ರಹ್ಮಣ್ಯಂ, ಆಯೋಜನೆ: ಸುರಾಗ ಸಂಗೀತ ಅಕಾಡಮಿ ಟ್ರಸ್ಟ್, ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ  5 

ನಾಟಕೋತ್ಸವ: ‘ಸಮಕಾಲೀನ ರಂಗಭೂಮಿಯ ಸವಾಲುಗಳು ಮತ್ತು ನಮ್ಮ ಪ್ರತಿಸ್ಪಂದನೆ’ ವಿಷಯದ ಬಗ್ಗೆ ಸಂವಾದ: ವಿಶಾಖ ಎನ್., ಛಾಯಾ ಭಾರ್ಗವಿ, ಪಿ.ಡಿ. ಸತೀಶ್ ಚಂದ್ರ, ಬೇಲೂರು ರಘುನಂದನ್, ಅಭಿಮನ್ಯು ಭೂಪತಿ, ‘ಪ್ರವರ ಪ್ರಶಸ್ತಿ’ ಪುರಸ್ಕಾರ: ಗೌತಮ ಉಪಾಧ್ಯ, ನಾಟಕ ಪ್ರದರ್ಶನ: ‘ಗೊರೂರು’, ಆಯೋಜನೆ: ಪ್ರವರ ಥಿಯೇಟರ್, ಸ್ಥಳ: ಕೆ.ಎಚ್. ಕಲಾಸೌಧ, ಹನುಮಂತನಗರ, ಸಂಜೆ 5.30

ಸಮಾಲೋಚನೆ ಸಭೆ: ಮುಖ್ಯ ಅತಿಥಿ: ದಿನೇಶ್ ಗುಂಡೂರಾವ್, ಅಧ್ಯಕ್ಷತೆ: ಬಿ.ವಿ. ಗೋಪಾಲ ರೆಡ್ಡಿ, ಆಯೋಜನೆ ಹಾಗೂ ಸ್ಥಳ: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಮಹಾಸಂಸ್ಥೆ (ಎಫ್‌ಕೆಸಿಸಿಐ), ಕೆ.ಜಿ. ರಸ್ತೆ, ಸಂಜೆ 5.30

ಕವಿ ಸಂತೋಷ ಚೊಕ್ಕಾಡಿ ಅವರ ಭಾವಗೀತೆಗಳ ಗುಚ್ಛ ‘ಒಲವಿನ ಹಾಡು’ ಬಿಡುಗಡೆ: ಬಿ.ಆರ್. ಲಕ್ಷ್ಮಣರಾವ್, ಮುಖ್ಯ ಅತಿಥಿಗಳು: ಜೋಗಿ, ರಂಜನಿ ಪ್ರಭು, ಆಯೋಜನೆ: ಉಪಾಸನಾ ಟ್ರಸ್ಟ್, ಸ್ಥಳ: ಅಶ್ವಥ್ ಸಭಾಂಗಣ, ಎನ್.ಆರ್. ಕಾಲೊನಿ, ಸಂಜೆ 6

ಸಂಗೀತಗಂಗಾ 30ನೇ ವಾರ್ಷಿಕೋತ್ಸವ: ಉದ್ಘಾಟನೆ: ಪಿ.ಜಿ.ಆರ್. ಸಿಂಧ್ಯಾ, ಅಧ್ಯಕ್ಷತೆ: ಲೀಲಾದೇವಿ ಆರ್. ಪ್ರಸಾದ್, ವಾರ್ಷಿಕ ಪ್ರಶಸ್ತಿ: ಎಂ. ವೆಂಕಟೇಶ್ ಕುಮಾರ್, ಅಭಿನಂದನಾ ನುಡಿ: ಕೆ.ವಿ. ನಾಗರಾಜಮೂರ್ತಿ, ಮುಖ್ಯ ಅತಿಥಿ: ಪುತ್ತೂರು ನರಸಿಂಹ ನಾಯಕ್, ಆಯೋಜನೆ: ಸಂಗೀತಗಂಗಾ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6

ವಚನ ಶ್ರಾವಣ: ವಚನ ವಾಚನ: ಮಯೂರ, ಶೌರ್ಯ, ವಚನ ಗಾಯನ: ದೇವಿಕಾ, ವಚನ ಚಿಂತನ: ಎನ್. ಪಿನಾಕಪಾಣಿ, ಅಧ್ಯಕ್ಷತೆ: ರುದ್ರಪ್ಪ ದೇಸಾಯಿ, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ನೀಲಮ್ಮ ಮತ್ತು ಸಿದ್ಧಲಿಂಗಪ್ಪನವರ ಮನೆಯಂಗಳ, #1800, ಅಪಾರ್ಟ್‌ಮೆಂಟ್ 303, ಭವಾನಿ ಎಲೈಟ್, 5ನೇ ಮುಖ್ಯ ರಸ್ತೆ, ಹಂಪಿನಗರ, ವಿಜಯನಗರ ಎರಡನೇ ಹಂತ, ಸಂಜೆ 6 

ಬಿ. ಸುರೇಶ್ ಅವರ ‘ಲೋಕದ ಒಳಹೊರಗೆ’ ನಾಟಕ ಪ್ರದರ್ಶನ: ಆಯೋಜನೆ: ರಂಗಸಂಪದ, ಸ್ಥಳ: ಸಾಂಸ್ಕೃತಿಕ ಸಮುಚ್ಚಯ, ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಬಿ.ಆರ್. ಲಕ್ಷ್ಮಣರಾವ್
ಎಂ. ವೆಂಕಟೇಶ್ ಕುಮಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.