ಅರ್ಧನಾರೀಶ್ವರ ನೃತ್ಯೋತ್ಸವ: ಧರಣಿ ಟಿ. ಕಶ್ಯಪ್, ಸುನೀತಾ ಮಂಜುನಾಥ್, ಗೌರವ ಅತಿಥಿಗಳು: ಸುನಂದಾ ದೇವಿ, ಅರುಂಧತಿ ರಮೇಶ್, ಆಯೋಜನೆ: ನಾಟ್ಯ ನಿನಾದ ಅಕಾಡೆಮಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 10
ರಾಜೇಶ್ವರಿ ಮೂರ್ತಿ ಅವರ ‘ಬಾಳ ಹೆಜ್ಜೆಯಲಿ’ ಕೃತಿ ಬಿಡುಗಡೆ: ಅತಿಥಿಗಳು: ರೋಹಿತ್ ಚಕ್ರತೀರ್ಥ, ಬಿ.ಆರ್. ಲಕ್ಷ್ಮಣರಾವ್, ಜಿ.ಬಿ. ಹರೀಶ್, ಕೃಷ್ಣಮೂರ್ತಿ ಜೋಯಿಸ್, ಶಾಂತಾ ನಾಗಮಂಗಲ, ಪದ್ಮಾ ಅನಂತ ಭಾರದ್ವಾಜ್, ಸುರೇಶ್ ಭಟ್ಟ, ಕರುಣಾ ಸುರೇಶ್, ಸ್ಥಳ: ಅಕ್ಕಮಹಾದೇವಿ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 10
‘ಕರ್ನಾಟಕದಲ್ಲಿ ನಗರ ಆಡಳಿತ’ ವಿಚಾರಸಂಕಿರಣ: ಮುಖ್ಯ ಅತಿಥಿ: ಬೈರತಿ ಸುರೇಶ್, ಮುಖ್ಯ ಭಾಷಣ: ಎ. ರವೀಂದ್ರ, ಆಯೋಜನೆ: ಸ್ವರಾಜ್ ಫಾರ್ ಸಿಟಿಜನ್, ಸ್ಥಳ: ಬಿಐಸಿ, ದೊಮ್ಮಲೂರು, ಬೆಳಿಗ್ಗೆ 10
ಪದವಿ ಪ್ರದಾನ ದಿನ: ಅಧ್ಯಕ್ಷತೆ: ಡಿ.ಆರ್. ವಿಜಯ ಸಾರಥಿ, ಮುಖ್ಯ ಅತಿಥಿ: ಶ್ರೀನಿವಾಸ್ ಸಿ., ಉಪಸ್ಥಿತಿ: ಪದ್ಮಾ ವಿ., ರಂಗಸ್ವಾಮಿ ಬಿ.ವಿ., ಆಯೋಜನೆ ಹಾಗೂ ಸ್ಥಳ: ವಾಸವಿ ಜ್ಞಾನಪೀಠ ಪ್ರಥಮ ದರ್ಜೆ ಕಾಲೇಜು, ವಿಜಯನಗರ, ಬೆಳಿಗ್ಗೆ 10
ಮಾತೃಭೂಮಿ ಬೆಳಿಹಬ್ಬ: ಉದ್ಘಾಟನೆ: ರಾಮಲಿಂಗಾರೆಡ್ಡಿ, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಪ್ರಶಸ್ತಿ ಪ್ರದಾನ: ಜಮೀರ್ ಅಹ್ಮದ್ ಖಾನ್, ಉಪಸ್ಥಿತಿ: ಪ್ರತಾಪ್ ಲಿಂಗಯ್ಯ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ: ಅಲೋಕ್ ಕುಮಾರ್, ಆಶಯ ನುಡಿ: ಬಂಜಗೆರೆ ಜಯಪ್ರಕಾಶ್, ಆಯೋಜನೆ:ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಷ್ಟ್ರೀಯ ಸೇವಾ ಯೋಜನೆ ರಾಜ್ಯ ಕೋಶ, ಮಾತೃಭೂಮಿ ಬೆಳಿಹಬ್ಬ ಸಮಿತಿ, ಸ್ಥಳ: ಯುವನಿಕ ಸಭಾಂಗಣ, ನೃಪತುಂಗ ರಸ್ತೆ, ಬೆಳಿಗ್ಗೆ 10.30
ವಜ್ರ ಮಹೋತ್ಸವ: ಉದ್ಘಾಟನೆ: ಸಿದ್ದರಾಮಯ್ಯ, ಅಧ್ಯಕ್ಷತೆ: ಆಂಡ್ರ್ಯೂಸ್ ಥಳತ್, ಅತಿಥಿಗಳು: ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್, ಡಾ. ಶರಣಪ್ರಕಾಶ್ ಪಾಟೀಲ, ದಿನೇಶ್ ಗುಂಡೂರಾವ್, ಆಯೋಜನೆ ಹಾಗೂ ಸ್ಥಳ: ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು, ಬೆಳಿಗ್ಗೆ 10.30
ಗ್ರಂಥಪಾಲಕರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ: ಉದ್ಘಾಟನೆ: ಸಿದ್ದರಾಮಯ್ಯ, ಡಿಜಿಟಲ್ ಗ್ರಂಥಾಲಯ ಲೋಕಾರ್ಪಣೆ: ಡಿ.ಕೆ. ಶಿವಕುಮಾರ್, ಪ್ರಶಸ್ತಿ ಪ್ರದಾನ: ಮಧು ಬಂಗಾರಪ್ಪ, ಅಧ್ಯಕ್ಷತೆ: ಎಂ. ಕೃಷ್ಣಪ್ಪ, ಆಯೋಜನೆ: ಸಾರ್ವಜನಿಕ ಗ್ರಂಥಾಲಯ ಇಲಾಖೆ, ಸ್ಥಳ: ಗ್ರಂಥಾಂಗಣ, ನಗರ ಕೇಂದ್ರ ಗ್ರಂಥಾಲಯ, ಹಂಪಿನಗರ, ಬೆಳಿಗ್ಗೆ 10.30
ಜಾನಪದ ಸಂಭ್ರಮ, ಸಾಧಕರು, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ: ಸಾನ್ನಿಧ್ಯ: ನಿರ್ಮಲಾನಂದನಾಥ ಸ್ವಾಮೀಜಿ, ಬಸವ ಜಯಮೃತ್ಯುಂಜಯ ಸ್ವಾಮೀಜಿ, ಉದ್ಘಾಟನೆ: ಡಿ.ಕೆ. ಶಿವಕುಮಾರ್, ಅಧ್ಯಕ್ಷತೆ: ಡಿ.ವಿ. ಸದಾನಂದಗೌಡ, ಸನ್ಮಾನಿತರು: ಟಿ. ವೆಂಕಟೇಶ್, ಭಗವಾನ್ ಬಿ.ಸಿ., ಜಯರಾಮ್ ರಾಯಪುರ, ಆರ್. ಶ್ರೀನಿವಾಸಗೌಡ, ಆಯೋಜನೆ: ರಾಜ್ಯ ಒಕ್ಕಲಿಗರ ಒಕ್ಕೂಟ ಟ್ರಸ್ಟ್, ಸ್ಥಳ: ಸರ್. ಪುಟ್ಟಣ್ಣ ಚೆಟ್ಟಿ ಪುರಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 11
ಎಚ್.ಕೆ. ವೀರಬಸವಯ್ಯನವರ 78ನೇ ವರ್ಷದ ಸಂಸ್ಮರಣೆ ಹಾಗೂ ‘ವೀರಶೈವ ಧರ್ಮ’ ಪುಸ್ತಕ ಬಿಡುಗಡೆ: ಸಾನ್ನಿಧ್ಯ: ಮಲ್ಲಿಕಾರ್ಜುನ ದೇವರು ಸ್ವಾಮೀಜಿ, ಅಧ್ಯಕ್ಷತೆ: ಬಿ.ಎಸ್. ಪರಮಶಿವಯ್ಯ, ಮುಖ್ಯ ಅತಿಥಿ: ಎಚ್.ಕೆ. ಶಿವಾನಂದ, ಪುಸ್ತಕ ಪರಿಚಯ: ಗಂಗಾಧರ್ ಆರ್. ಗುರುಮಠ, ಉಪನ್ಯಾಸ: ಸಿ. ಶಿವಕುಮಾರಸ್ವಾಮಿ, ಆಯೋಜನೆ: ಶ್ರೀ ಸರ್ಪಭೂಷಣ ಶಿವಯೋಗಿಗಳ ಮಠದ ಟ್ರಸ್ಟ್, ಸ್ಥಳ: ಬಸವೇಶ್ವರ ಸುಜ್ಞಾನ ಮಂಟಪ, ವಿಜಯನಗರ, ಮಧ್ಯಾಹ್ನ 12.30
‘ಜಷ್ನ್ ಎ ಅದಬ್’ ಸಾಹಿತ್ಯೋತ್ಸವ: ಉದ್ಘಾಟನೆ: ಕಪೀಲ್ ಮೋಹನ್, ಗಾಯನ: ನಾಗಭೂಷಣ ಹೆಗಡೆ, ಆಯೋಜನೆ: ಜಷ್ನ್ ಎ ಅದಬ್, ಸ್ಥಳ: ಎಂ.ವಿ. ಸಭಾಂಗಣ, ಎಫ್‌ಕೆಸಿಸಿಐ, ಕೆಂಪೇಗೌಡ ರಸ್ತೆ, ಮಧ್ಯಾಹ್ನ 2.30
ಫ್ಯಾಷನ್ ಶೋ: ಮುಖ್ಯ ಅತಿಥಿ: ಡಿ.ಕೆ. ಶಿವಕುಮಾರ್, ರಾಗಿಣಿ ದ್ವಿವೇದಿ, ಆಯೋಜನೆ: ಇಪಿವಿಕೆ ಮಿಸ್ ದಿವಾ, ಸ್ಥಳ: ಮ್ಯಾನ್‌ಫೋ ಕನ್ವೆಂಷನ್ ಸೆಂಟರ್, ಹೆಬ್ಬಾಳ, ಸಂಜೆ 4.30
ಯೋಗ ಸಭಾಂಗಣದ ಉದ್ಘಾಟನೆ ಹಾಗೂ 9ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ: ಉದ್ಘಾಟನೆ: ಪಿ. ರಾಮದಾಸ್, ವಿಶೇಷ ಉಪನ್ಯಾಸ: ಕೆ. ಗುರುರಾಜ ಕರಜಗಿ, ಆಯೋಜನೆ ಹಾಗೂ ಸ್ಥಳ: ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರ, ಮಹಾಲಕ್ಷ್ಮಿ ಲೇಔಟ್, ಸಂಜೆ 5
ಸಿ. ಅಶ್ವಥ್ ಸ್ಮರಣಾರ್ಥ ಸುಮಧುರ ಭಾವಗೀತೆಗಳ ನಮನ: ಆಯೋಜನೆ: ಸ್ವರಾಂಜಲಿ, ಸ್ಥಳ: ಶುಕ್ರ ಸಭಾಂಗಣ, ಮಲ್ಲೇಶ್ವರ, ಸಂಜೆ 5
ಊಂಜಲ್ ಸಂಗೀತೋತ್ಸವ: ಸುಷ್ಮಾ ಶ್ರೇಯಸ್, ವಾದ್ಯ ಸಹಕಾರ: ಎಂ.ಎಸ್. ಗೋವಿಂದಸ್ವಾಮಿ, ಗಣೇಶಮೂರ್ತಿ, ಆಯೋಜನೆ: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್, ಸ್ಥಳ: ವೆಂಕಟೇಶ್ವರ ಸ್ವಾಮಿ ದೇವಸ್ಥಾನ (ಟಿಟಿಡಿ), 16ನೇ ಅಡ್ಡರಸ್ತೆ, ವೈಯಾಲಿಕಾವಲ್, ಸಂಜೆ 6
ಭರತನಾಟ್ಯ ರಂಗಪ್ರವೇಶ: ಪ್ರಣೀತಾ ಗಿರಿಧರ್, ಮುಖ್ಯ ಅತಿಥಿಗಳು: ಸುಗ್ಗನಹಳ್ಳಿ ಷಡಕ್ಷರಿ, ಕೀರ್ತಿ ಕುಮಾರ್, ಸ್ಥಳ: ತೆಲುಗು ವಿಜ್ಞಾನ ಸಮಿತಿ, ವೈಯಾಲಿಕಾವಲ್, ಸಂಜೆ 6
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.