ADVERTISEMENT

ಕನ್ನಡಕ್ಕೆ ಹ್ಯಾರಿ ಪಾಟರ್‌ ಕಥೆಗಳು

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2019, 20:16 IST
Last Updated 19 ಆಗಸ್ಟ್ 2019, 20:16 IST
‘ಹ್ಯಾರಿ ಪಾಟರ್‌’ ಕನ್ನಡ ಅನುವಾದಿತ ಕೃತಿಯ ಮುಖಪುಟ
‘ಹ್ಯಾರಿ ಪಾಟರ್‌’ ಕನ್ನಡ ಅನುವಾದಿತ ಕೃತಿಯ ಮುಖಪುಟ   

ಬೆಂಗಳೂರು: ಜೆ.ಕೆ.ರೌಲಿಂಗ್‌, ಜಾನ್‌ ಟಿಫಾನಿ ಮತ್ತು ಜಾಕ್‌ ಥಾರ್ನೆ ಅವರ ಮೂಲ ಕಥೆಗಳನ್ನು ಆಧರಿಸಿ ರೂಪಿಸಿರುವ ‘ಹ್ಯಾರಿ ಪಾಟರ್‌ ಆ್ಯಂಡ್‌ ದಿ ಕರ್ಸ್ಡ್‌ ಚೈಲ್ಡ್‌’ ಕೃತಿಯ ಕನ್ನಡ ಅನುವಾದವನ್ನು‘ಬ್ಲೂಮ್ಸ್‌ ಬರಿ ಇಂಡಿಯಾ’ ಸಂಸ್ಥೆಯು ಸೆಪ್ಟೆಂಬರ್‌ನಲ್ಲಿ ಪ್ರಕಟಿಸಲಿದೆ.

‘ಮೊದಲ ಬಾರಿಗೆ ಕನ್ನಡದಲ್ಲಿ ಹ್ಯಾರಿ ಪಾಟರ್‌ ಕಥೆಗಳು ಪ್ರಕಟವಾಗುತ್ತಿದ್ದು, ಸಾವಿರಾರು ಓದುಗರನ್ನು ಆಕರ್ಷಿಸುವ ವಿಶ್ವಾಸವಿದೆ’ ಎಂದುಬ್ಲೂಮ್ಸ್ ಬರಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಹಿತಿಗೆ,ಮೀನಾಕ್ಷಿ ಸಿಂಗ್ ಅವರ ಇ ಮೇಲ್‌ ವಿಳಾಸ Meenakshi.Singh@blooms bury.com ದೂರವಾಣಿ ಸಂಖ್ಯೆ 91-8860611086 ಗೆ ಸಂಪರ್ಕಿಸಬಹುದು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.