ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು– 22 ಸೆಪ್ಟೆಂಬರ್ 2024

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2024, 19:38 IST
Last Updated 21 ಸೆಪ್ಟೆಂಬರ್ 2024, 19:38 IST
   

ಶಿಲಾನ್ಯಾಸ ಸಮಾರಂಭ: ಉಪಸ್ಥಿತಿ: ಡಿ.ವೈ. ಚಂದ್ರಚೂಡ್, ಆರ್. ವೆಂಕಟರಮಣಿ, ಮನನ್‌ ಕುಮಾರ್ ಮಿಶ್ರಾ, ಸಂಗೀತಾ ಜಿಂದಾಲ್, ಸ್ಥಳ: ಜೆಎಸ್‌ಡಬ್ಲ್ಯೂ ಬ್ಲಾಕ್, ಜೆಎಸ್‌ಡಬ್ಲ್ಯೂ ಸೆಂಟರ್‌ ಫಾರ್‌ ದಿ ಫ್ಯೂಚರ್ ಆಫ್‌ ಲಾ, ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯ, ನಾಗರಬಾವಿ, ಬೆಳಿಗ್ಗೆ 9.30

ಸರ್ವ ಸದಸ್ಯರ ಸಭೆ, ಪ್ರತಿಭಾ ಪುರಸ್ಕಾರ: ಅತಿಥಿಗಳು: ರಾಮಲಿಂಗಾರೆಡ್ಡಿ, ಕೆ.ವಿ. ಪ್ರಭಾಕರ್, ರಿಜ್ವಾನ್‌ ಅರ್ಷದ್, ಅಧ್ಯಕ್ಷತೆ: ರಮೇಶ್‌ ಎಂ. (ಪಾಳ್ಯ), ಆಯೋಜನೆ: ಕರ್ನಾಟಕ ಪತ್ರಕರ್ತರ ಸಹಕಾರ ಸಂಘ, ಸ್ಥಳ: ಪ್ರೆಸ್‌ಕ್ಲಬ್‌ ಆಫ್‌ ಬೆಂಗಳೂರು, ಕಬ್ಬನ್‌ ಉದ್ಯಾನ, ಬೆಳಿಗ್ಗೆ 10

ವಾರ್ಷಿಕೋತ್ಸವ, ಜಯಪ್ರಕಾಶ್ ನಾಗತಿಹಳ್ಳಿ ಅವರ ‘ನಿರೂಪಣೆ ನಿರೂಪಸಿ’, ‘ಸಾಹಿತ್ಯ ಚಂದನ’, ‘ವ್ಯಕ್ತಿತ್ವ ಚಂದನ’ ಪುಸ್ತಕಗಳ ಬಿಡುಗಡೆ, ಪ್ರಶಸ್ತಿ ಪ್ರದಾನ: ಉದ್ಘಾಟನೆ: ರಾಮಚಂದ್ರ ಗುರೂಜಿ, ಪುಸ್ತಕಗಳ ಬಿಡುಗಡೆ: ನಿರಂಜನ ವಾನಳ್ಳಿ, ಬಿ.ಆರ್. ಲಕ್ಷ್ಮಣರಾವ್, ಡಿ.ಎಸ್. ವಿಶ್ವನಾಥ್, ‘ಬಿ. ಉಮೇಶ್ ಕುಮಾರ್ ಪ್ರಶಸ್ತಿ’ ಪುರಸ್ಕೃತರು: ಬಸವರಾಜು ಎ.ಬಿ., ‘ನಾಗಮ್ಮ ಮಹಿಳಾ ಪ್ರಶಸ್ತಿ’ ಪುರಸ್ಕೃತರು: ಪ್ರೇಮಾ ಭಟ್, ‘ಎಚ್.ವಿ. ಮುನಿಸ್ವಾಮಿಗೌಡ ಪರಿಸರ ಪ್ರಶಸ್ತಿ’ ಪುರಸ್ಕೃತರು: ನಾರಾಯಣ ಸ್ವಾಮಿ ಜಿ.ಎನ್., ಆಯೋಜನೆ: ನಾಗಮ್ಮ ಫೌಂಡೇಷನ್‌ ಆ್ಯಂಡ್‌ ಟ್ರಾನ್ಸ್‌ಫಾರ್ಮೇಷನ್‌ ಅನ್‌ಲಿಮಿಟೆಡ್‌, ಸ್ಥಳ: ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್, ಬಸವನಗುಡಿ, ಬೆಳಿಗ್ಗೆ 10

ADVERTISEMENT

ವಾರ್ಷಿಕ ಸರ್ವಸದಸ್ಯರ ಸಭೆ, ಆರ್ಯ ಈಡಿಗರ ವಧು–ವರರ ರಾಜ್ಯಮಟ್ಟದ ಸಮಾವೇಶ: ಆಯೋಜನೆ: ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ, ಸ್ಥಳ: ಈಡಿಗ ಭವನ, ರಾಜೀವ್‌ ಗಾಂಧಿ ವೃತ್ತ, ಶೇಷಾದ್ರಿಪುರ, ಬೆಳಿಗ್ಗೆ 10.30

ವಿಷ್ಣುವರ್ಧನ್‌ ಅವರ ಜನ್ಮದಿನಾಚರಣೆ ಅಂಗವಾಗಿ ಕವಿಗೋಷ್ಠಿ, ಗೀತಗಾಯನ, ರಸಪ್ರಶ್ನೆ ಕಾರ್ಯಕ್ರಮ: ಅಧ್ಯಕ್ಷತೆ: ಎಸ್. ಅಂಬುಜಾಪ್ರಕಾಶ್, ಅತಿಥಿಗಳು: ರೂಪಶ್ರೀ ಮೋಹನ್, ಸಂತವಾಣಿ ಸುಧಾಕರ್, ಆಯೋಜನೆ: ರವಿಕಿರಣ ಆರ್ಟ್ಸ್ ಆ್ಯಂಡ್‌ ಕ್ರಿಯೇಷನ್ಸ್‌ ಟ್ರಸ್ಟ್‌, ಸ್ಥಳ: ಕೆನ್‌ಕಲಾ ಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 10.30

ಭರತನಾಟ್ಯ ರಂಗಪ್ರವೇಶ: ವಿ. ಭವ್ಯಶ್ರೀ, ಉಪಸ್ಥಿತಿ: ಸುಜಯ್ ಶಾನಭಾಗ್, ಆಯೋಜನೆ: ಸರಸ್ವತಿ ನಾಟ್ಯಾಲಯ, ಸ್ಥಳ: ಜನಪದರು ರಂಗಮಂದಿರ, ಅಭಯ ಆಂಜನೇಯಸ್ವಾಮಿ ದೇವಸ್ಥಾನದ ಹತ್ತಿರ, ಬೂದಿಗೆರೆ ಕ್ರಾಸ್, ಬೆಳಿಗ್ಗೆ 10.30

‘ಕರ್ನಾಟಕ ಮುಂದೇನು?’ ಚಿಂತನಾ ಸಮಾವೇಶ: ಭಾಗವಹಿಸುವವರು: ಸಿ.ಎಂ. ಇಬ್ರಾಹಿಂ, ಕೋಡಿಹಳ್ಳಿ ಚಂದ್ರಶೇಖರ್, ಸಾ.ರಾ. ಗೋವಿಂದು, ಅಶೋಕ್, ನಾಡಗೌಡ, ಬಿ.ಟಿ. ಲಲಿತಾ ನಾಯಕ್, ಮಹಿಮ ಪಟೇಲ್, ಡೊಮೆನಿಕ್, ಗಂಗಾಧರ್, ಮಾರಸಂದ್ರ ಮುನಿಯಪ್ಪ, ಮೋಹನರಾಜ್ ಚನ್ನಕೃಷ್ಣಪ್ಪ, ಎನ್. ಮೂರ್ತಿ, ಪ್ರಕಾಶಮೂರ್ತಿ, ಸ್ಥಳ: ರಾಡಿಸನ್ ಬ್ಲ್ಯೂ (ಏಟ್ರಿಯಾ ಹೋಟೆಲ್), ಸಿಐಡಿ ಕಚೇರಿ ಮುಂಭಾಗ, ಅರಮನೆ ರಸ್ತೆ, ಬೆಳಿಗ್ಗೆ 10.30

‘ಕೀರ್ತಿಶೇಷ ಎಸ್.ಎಂ. ನಂಜುಂಡಪ್ಪನವರ 76ನೇ ಸಂಸ್ಮರಣಾ ಮಹೋತ್ಸವ, ಗ್ರಾಮಾಂತರ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ’: ಉದ್ಘಾಟನೆ: ಎಸ್. ಪ್ರಕಾಶ್, ಅಧ್ಯಕ್ಷತೆ: ಕೆ.ಸಿ. ಜಯಕುಮಾರ್, ಅತಿಥಿ: ವೈ.ಸಿ. ಕಮಲಾ, ಪ್ರತಿಭಾ ಪುರಸ್ಕಾರ ವಿತರಣೆ: ಎ.ಬಿ. ಶಿವಸುಬ್ರಮಣ್ಯಂ, ಆಯೋಜನೆ: ಎಸ್.ಎಂ. ನಂಜುಂಡಪ್ಪ ಧರ್ಮ ಸಂಸ್ಥೆ, ಸ್ಥಳ: ನಗರೇಶ್ವರಸ್ವಾಮಿ ಜ್ಞಾನ ಮಂದಿರ, ಬಸವನಗುಡಿ, ಬೆಳಿಗ್ಗೆ 10.30

ಸಕಲಮಾ ಅವರ ಆತ್ಮಕಥನ ‘ಹಿಮಾಲಯ ಋಷಿಗಳ ದಿವ್ಯ ಸಂದೇಶಗಳು ಸಕಾಲಿಕ ಮತ್ತು ಕಾಲಾತೀತ’ (ಇಂಗ್ಲಿಷ್‌ ಅನುವಾದ) ಪುಸ್ತಕಗಳ ಬಿಡುಗಡೆ: ಪ್ರಿಯಾಂಕಾ ಉಪೇಂದ್ರ, ಉದ್ಘಾಟನೆ: ಅಹಲ್ಯಾ ಶರ್ಮಾ, ಸ್ಥಳ: ಗಾಯನ ಸಮಾಜ, ಕೆ.ಆರ್. ರಸ್ತೆ, ಬಸವನಗುಡಿ, ಬೆಳಿಗ್ಗೆ 10.30

ಡಾ.ಕೆ. ರಾಜೇಶ್ವರಿ ದೊಡ್ಡರಂಗೇಗೌಡ ಸ್ಮಾರಕ ದತ್ತಿ ಕಾರ್ಯಕ್ರಮ: ‘ದೊಡ್ಡರಂಗೇಗೌಡರ ಕಥಾಂತರಂಗ’ ಕುರಿತು ಉಪನ್ಯಾಸ: ಡಿ. ಭರತ್, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ: ಬಿ.ಎಂ.ಶ್ರೀ ಪ್ರತಿಷ್ಠಾನ, ಸ್ಥಳ: ಎಂ.ವಿ.ಸೀ ಸಭಾಂಗಣ, ಬಿ.ಎಂ.ಶ್ರೀ ಕಲಾಭವನ, ಎನ್.ಆರ್. ಕಾಲೊನಿ, ಬೆಳಿಗ್ಗೆ 11

ಅನಂತಕುಮಾರ್‌ ಅವರ 65ನೇ ಜನ್ಮದಿನಾಚರಣೆ: ಸ್ಥಳ: ಅನಂತ ಪ್ರೇರಣಾ ಕೇಂದ್ರ, ಸೌತ್‌ಎಂಡ್‌ ವೃತ್ತ, ಬೆಳಿಗ್ಗೆ 11

‘ಶಿವದೂತ ಗುಳಿಗ’ ಯಕ್ಷಗಾನ ಪ್ರದರ್ಶನ: ನಿರ್ದೇಶನ: ವಿಜಯ್‌ ಕುಮಾರ್ ಕೊಡಿಯಾಲ್‌ಬೈಲ್, ಆಯೋಜನೆ: ಸಂಪಾಜೆ ರಂಗ ಸಂಗಮ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಪ್ರದರ್ಶನಗಳು ಬೆಳಿಗ್ಗೆ 11.14ಕ್ಕೆ, ಮಧ್ಯಾಹ್ನ 2.29ಕ್ಕೆ, ಸಂಜೆ 6.14ಕ್ಕೆ

ಎಸ್. ಸುಬ್ಬರಾಮನ್‌ ಅವರ ‘ಅಜಂತಾ ಟು ಅಂಕೋರ್‌ ವಾಟ್‌’ ಪುಸ್ತಕ ಬಿಡುಗಡೆ: ಅತಿಥಿ: ಡಾ. ಅಲೋಕ್‌ ತ್ರಿಪಾಠಿ, ಪುಸ್ತಕ ಪರಿಚಯ: ಕೆ. ಕೃಷ್ಣನ್, ಅಧ್ಯಕ್ಷತೆ: ವಿ. ನಾಗರಾಜ್, ಆಯೋಜನೆ ಮತ್ತು ಸ್ಥಳ: ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಳಿಗ್ಗೆ 11.30

ಬೆಂಗಳೂರು ನಗರ ಪತ್ರಿಕಾ ವಿತರಕರ ಸಭೆ: ಉಪಸ್ಥಿತಿ: ಶಂಭುಲಿಂಗ, ಸಂಗಮ್ ಸುರೇಶ್, ಆಯೋಜನೆ: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ, ಸ್ಥಳ: ವಿಜಯನಗರ ವಿತರಣಾ ಕೇಂದ್ರದ ಬಳಿ ಇರುವ ಕದಂಬ ಹೋಟೆಲ್‌ ಮುಂಭಾಗದ ಉದ್ಯಾನ, ಸಂಜೆ 4

‘ಭೃಗುಶಾಪ’ ಯಕ್ಷಗಾನ ಪ್ರದರ್ಶಣ: ಹಿಮ್ಮೇಳದ ಭಾಗವತರು: ಬಾಲಕೃಷ್ಣ ಹಿಳ್ಳೋಡಿ, ಸೃಜನ್ ಗಣೇಶ ಹೆಗಡೆ, ಮದ್ದಳೆ: ಆಗ್ನೇಯ ಭಟ್ ಕ್ಯಾಸನೂರು, ಚಿನ್ಮಯ್ ಅಂಬಾರಗೋಡ್ಲು, ಚೆಂಡೆ: ಭಾವನಾ ಹೆಗಡೆ ಮಳಗೀಮನೆ, ಮುಮ್ಮೇಳ: ಶಶಿಕಾಂತ ಶೆಟ್ಟಿ ಕಾರ್ಕಳ, ರವಿ ಐತುಮನೆ, ಆದಿತ್ಯ ಹಲ್ಕೋಡ್, ಚಂದನ್ ಕಲಾಹಂಸ, ಅಕ್ಷಯ ಹೆಗಡೆ ಹೂಡ್ಲಮನೆ, ಆಯೋಜನೆ: ನಿರ್ಮಾಣ್ ಯಕ್ಷಬಳಗ, ಸ್ಥಳ: ರಾಮಾಶ್ರಮ ಗಿರಿನಗರ, ಸಂಜೆ 4

‘ಭಾರತದ ಪ್ರಸ್ತುತ ಸಂದರ್ಭದಲ್ಲಿ ಜಾತಿ, ಮತೀಯ ತಾರತಮ್ಯ ಮತ್ತು ಅದರ ಪರಿಹಾರಗಳು’ ಕುರಿತು ಚರ್ಚೆ: ಅಶ್ವಿನಿ ಕೆ.ಪಿ., ಅಧ್ಯಕ್ಷತೆ: ಜಿ.ಸಿ. ಚಂದ್ರಶೇಖರ್, ಉದ್ಘಾಟನೆ: ಸಿ.ಎಸ್. ದ್ವಾರಕನಾಥ್, ಆಯೋಜನೆ: ಸಾಮಾಜಿಕ ನ್ಯಾಯ ಸಮಿತಿ ಕೆ.ಪಿ.ಸಿ.ಸಿ., ಸ್ಥಳ: ಕೆಪಿಸಿಸಿ ಕಚೇರಿ, ಕ್ವೀನ್ಸ್‌ ರಸ್ತೆ, ಸಂಜೆ 4

ಮೂಡ್ನಾಕೂಡು ಚಿನ್ನಸ್ವಾಮಿ–70 ಜನ್ಮದಿನಾಚರಣೆ, ಪುಸ್ತಕಗಳ ಬಿಡುಗಡೆ: ಅಗ್ರಹಾರ ಕೃಷ್ಣಮೂರ್ತಿ, ಅಧ್ಯಕ್ಷತೆ: ಎಲ್. ಹನುಮಂತಯ್ಯ, ಅತಿಥಿ: ಎಚ್.ಎಲ್. ಪುಷ್ಪ, ‘ಆ ಮಹಾ ಮುಗುಳುನಗೆ–ಕಾವ್ಯ’ ಪುಸ್ತಕ ಪರಿಚಯ: ಚ.ಹ. ರಘುನಾಥ, ‘ಧಮ್ಮಯಾನ–ಬೌದ್ಧತತ್ವ ಮೀಮಾಂಸೆ’ ಪುಸ್ತಕ ಪರಿಚಯ: ಅಗ್ರಹಾರ ಕೃಷ್ಣಮೂರ್ತಿ, ‘ಉರಿವ ಕಿಚ್ಚಿಗೆ ಮೈಯೆಲ್ಲ ಬಾಯಿ–ಮೂ.ಚಿ. ಸಾಹಿತ್ಯ ವಿಮರ್ಶೆ’ ಪುಸ್ತಕದ ಪರಿಚಯ: ಶಿವಕುಮಾರ, ಆಯೋಜನೆ: ಮೂಡ್ನಾಕೂಡು ಚಿನ್ನಸ್ವಾಮಿ ಅಭಿನಂದನಾ ಸಮಿತಿ, ಸ್ಥಳ: ಅಕ್ಕ ಮಹಾದೇವಿ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 4.30

ರಸತರಂಗ: ಅತಿಥಿ: ಲಕ್ಷ್ಮೀಶ ತೋಳ್ಪಾಡಿ, ಅಭಿನಂದನೆ: ಕನ್ನಡ ಸಾಹಿತ್ಯ ರಂಗ, ಟಿ.ಎನ್. ಸೀತಾರಾಂ, ಶೇಷಾದ್ರಿ ಭಟ್ಟ, ನಾಗತಿಹಳ್ಳಿ ಚಂದ್ರಶೇಖರ್, ಚೂಡಾಮಣಿ ನಂದಗೋಪಾಲ್, ಮೀರಾ ರಾಜಾರಾಂ ಪ್ರಾಣೇಶ್, ಯಮುನಾ ಶ್ರೀನಿಧಿ, ಆಯೋಜನೆ: ಕೂಡ್ಲು ಶ್ಯಾನುಭೋಗ ಸಂಗೀತ ಟ್ರಸ್ಟ್, ಸ್ಥಳ: ಬಿ.ಪಿ. ವಾಡಿಯಾ ಸಭಾಂಗಣ, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌, ಬಸವನಗುಡಿ, ಸಂಜೆ 5

‘ಪುಕ್ಕಟೆ ಸಲಹೆ’ ನಾಟಕ ಪ್ರದರ್ಶನ: ರಚನೆ: ಡುಂಡಿರಾಜ್, ನಿರ್ದೇಶನ: ಅಶೋಕ್ ಬಿ., ಸ್ಥಳ: ಡಾ.ಸಿ. ಅಶ್ವತ್ಥ ಕಲಾಭವನ, ಎನ್.ಆರ್. ಕಾಲೊನಿ, ಬಸವನಗುಡಿ, ಸಂಜೆ 5 ಹಾಗೂ ಸಂಜೆ 7.30ಕ್ಕೆ

ಸಂಗೀತ ಕಾರ್ಯಕ್ರಮ: ವೀಣಾ: ಶುಭಾ ಸಂತೋಷ್, ಮೃದಂಗ: ರೇಣುಕಾ ಪ್ರಸಾದ್, ಖಂಜೀರಾ: ವ್ಯಾಸ ವಿಠ್ಠಲ, ಆಯೋಜನೆ: ಬಿಟಿಎಂ ಕಲ್ಚರಲ್ ಅಕಾಡೆಮಿ, ಸ್ಥಳ: ಶ್ರೀರಮಣ ಮಹರ್ಷಿ ಅಕಾಡೆಮಿ ಫಾರ್ ಬ್ಲೈಂಡ್‌, ಮೂರನೇ ಅಡ್ಡರಸ್ತೆ, ಮೂರನೇ ಹಂತ, ಜೆ.ಪಿ. ನಗರ, ಸಂಜೆ 5.30

ನೂಲು ಗಾಲಿಯ ಸಂಗೀತ: ಭಾಗವಹಿಸುವವರು: ಸಂಜೀವ ಕುಲಕರ್ಣಿ, ಆಯೋಜನೆ: ಸ್ವಯಂದೀಪ ಝೆನ್‌ ಕೇಂದ್ರ ಧಾರವಾಡ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಸಂಜೆ 5.30

ಉದ್ಘಾಟನಾ ಸಮಾರಂಭ, ‘ಭಾರತೀಯ ಗೋ ವೈಭವಂ’ ಪುಸ್ತಕ ಬಿಡುಗಡೆ: ಕೆ.ಎಚ್‌. ಮುನಿಯಪ್ಪ, ಆರ್. ವೆಂಕಟರಮಣಿ, ಅತಿಥಿಗಳು: ಎಸ್. ಗೋಪಾಲಕೃಷ್ಣನ್, ವಿವೇಕ್ ಸುಬ್ಬಾರೆಡ್ಡಿ, ಮುಖ್ಯಭಾಷಣಕಾರ: ದುಶ್ಯಂತ್ ಶ್ರೀಧರ್, ಅಧ್ಯಕ್ಷತೆ: ಇ.ಎಸ್. ದ್ವಾರಕದಾಸ, ಆಯೋಜನೆ: ಸಂಸ್ಕೃತಿ ಫೌಂಡೇಷನ್ ಸಿಲ್ವರ್‌ ಜುಬಲಿ ಸೆಲೆಬ್ರೆಷನ್ಸ್‌, ಸ್ಥಳ: ಶ್ರೀಕೃಷ್ಣರಾಜ ಪರಿಷತ್ತಿನ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 6

ದಾಸರ ಪದಗಳ ಗಾಯನ: ಎಂ.ಬಿ. ಹರಿಹರನ್‌, ಎಸ್. ಅಶೋಕ್, ಪಿಟೀಲು: ಕಾರ್ತೀಕ್‌ ಕೌಶಿಕ್, ಮೃದಂಗ: ಆರ್. ಸುಧನ್ವ, ಮೋರ್ಸಿಂಗ್‌: ಲಿಖಿತ್, ಆಯೋಜನೆ: ಕೃಷ್ಣ ಪರ್ಣ ಕುಟೀರ, ಸ್ಥಳ: ಗುರುದತ್ತ ಸದನ, ನಾಲ್ಕನೇ ಮುಖ್ಯರಸ್ತೆ, ಪ್ರಶಾಂತನಗರ, ಸಂಜೆ 6

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.