ಕರ್ನಾಟಕ ರಾಜ್ಯೋತ್ಸವ: ಧ್ವಜಾರೋಹಣ: ಆನ್ಸಿ ಜೇಮ್ಸ್, ಉದ್ಘಾಟನೆ: ಮನೋಜ್ ಜೈನ್, ಅಧ್ಯಕ್ಷತೆ: ರಜನೀಶ್ ಶರ್ಮ, ಸನ್ಮಾನ: ಎಸ್.ಎಸ್. ಅಯ್ಯಂಗಾರ್, ಮುಖ್ಯ ಅತಿಥಿ: ಶ್ರೀನಾಥ್, ಆಯೋಜನೆ ಹಾಗೂ ಸ್ಥಳ: ಡಾ. ಮಾಸ್ತಿ ಮಂಟಪ, ಭಾರತ್ ಎಲೆಕ್ಟ್ರಾನಿಕ್ಸ್ ಬೆಂಗಳೂರು ಘಟಕ, ಬೆಳಿಗ್ಗೆ 10.30
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಸಂಸತ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಂವಾದ: ಉಪಸ್ಥಿತಿ: ಐವನ್ ಡಿಸೋಜ, ಕಾತ್ಯಾಯಿನಿ ಚಾಮರಾಜ್, ಅಂಜಲಿ ರಾಮಣ್ಣ, ಆಯೋಜನೆ: ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ (ಕೆಸಿಆರ್‌ಒ), ಸ್ಥಳ: ಮೂರನೇ ಮಹಡಿ, ವಿಧಾನಸೌಧ, ಮಧ್ಯಾಹ್ನ 3
ಸನ್ಮಾನ ಸಮಾರಂಭ: ಸನ್ಮಾನಿತರು: ಬೈರಮಂಗಲ ರಾಮೇಗೌಡ, ಟಿ. ವೆಂಕಟೇಶಮೂರ್ತಿ, ಅಧ್ಯಕ್ಷತೆ: ಎ.ಜಿ. ನಟರಾಜ್, ಉಪಸ್ಥಿತಿ: ಕೆ.ಎಸ್. ಗೋಪಾಲಕೃಷ್ಣ, ಆಯೋಜನೆ ಹಾಗೂ ಸ್ಥಳ: ಬಿಇಎಸ್ ಕಲೆ ಮತ್ತು ವಾಣಿಜ್ಯ ಸಂಜೆ ಮಹಾವಿದ್ಯಾಲಯ, ಜಯನಗರ 4ನೇ ಬ್ಲಾಕ್, ಸಂಜೆ 5
ಕಾರ್ತಿಕ ದೀಪೋತ್ಸವ ಹಾಗೂ ಸನ್ಮಾನ ಸಮಾರಂಭ: ಸನ್ಮಾನಿತರು: ಕೆ. ರೇವಣ್ಣ, ಉಪಸ್ಥಿತಿ: ಎಲ್.ಎ.ರವಿಸುಬ್ರಹ್ಮಣ್ಯ, ಆಯೋಜನೆ: ಅರಳಿಕಟ್ಟೆ ಲಕ್ಷ್ಮೀಪುರ, ಸ್ಥಳ: ವೆಂಕಟೇಶ್ವರ ಭಜನಾ ಮಂದಿರ, ಲಕ್ಷ್ಮೀಪುರ, ಸಂಜೆ 6.15
ಮಹಾಭಾರತ ಪ್ರವಚನ ಮಾಲಿಕೆ: ವ್ಯಾಸನಕೆರೆ ಪ್ರಭಂಜನಾಚಾರ್ಯ, ಆಯೋಜನೆ ಹಾಗೂ ಸ್ಥಳ: ಪೂರ್ಣಪ್ರಜ್ಞ ವಿದ್ಯಾಪೀಠ, ಕತ್ರಿಗುಪ್ಪೆ ಮುಖ್ಯರಸ್ತೆ, ಸಂಜೆ 6.30
‘ಮಹಾಭಾರತ ತಾತ್ಪರ್ಯ ನಿರ್ಣಯ’ ಧಾರ್ಮಿಕ ಪ್ರವಚನ: ಬಿ. ಜಗನ್ನಾಥಾಚಾರ್ಯ, ಆಯೋಜನೆ: ಶ್ರೀ ರಾಘವೇಂದ್ರ ಸೇವಾ ಸಮಿತಿ, ಸ್ಥಳ: ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಸಂಜೆ 7
ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.